Connect with us

BANTWAL

ಕಲ್ಲಡ್ಕದಲ್ಲಿ ಎರಡು ಕೋಮಿನ ನಡುವೆ ಮಾತಿನ ಚಕಮಕಿ – ಅಂಗಡಿ ಮುಂಗಟ್ಟುಗಳು ಬಂದ್

ಕಲ್ಲಡ್ಕದಲ್ಲಿ ಎರಡು ಕೋಮಿನ ನಡುವೆ ಮಾತಿನ ಚಕಮಕಿ – ಅಂಗಡಿ ಮುಂಗಟ್ಟುಗಳು ಬಂದ್

ಬಂಟ್ವಾಳ ಮೇ 15: ಕಲ್ಲಡ್ಕದಲ್ಲಿ ಎರಡು ಕೋಮಿನ ನಡುವೆ ಮಾತಿನ‌ ಚಕಮಕಿ ನಡೆದ ಘಟನೆ ನಡೆದಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದ ಹಿನ್ನೆಲೆಯಲ್ಲಿ ಒಂದು ಕೋಮಿನವರು ಘೋಷಣೆ ಕೂಗುತ್ತಿದ್ದರು. ಇದನ್ನು ವಿರೋಧಿಸಿ ಮತ್ತೊಂದು ಕೋಮಿನ ಜನ ಪ್ರಶ್ನಿಸಿದ್ದರಿಂದ ಮಾತಿನ ಚಕಮಕಿ ನಡೆದಿದೆ.

ಈ ಮಾತಿನ ಚಕಮಕಿಯಿಂದ ಸ್ಥಳದಲ್ಲಿ ಗುಂಪಾಗಿ ಜನರಿ ಸೇರಿದ್ದರು, ಪರಿಸ್ಥಿತಿ ಕೈಮೀರುವ ಹಿನ್ನಲೆಯಲ್ಲಿ ಕೂಡಲೇ ಧಾವಿಸಿದ ಪೊಲೀಸರು ಸ್ಥಳದಲ್ಲಿ ಸೇರಿದ್ದ ಗುಂಪುಗಳನ್ನು ಚದುರಿಸಿದ್ದಾರೆ.

ಈ ನಡುವೆ ಗಲಾಟೆಯಾಗುವ ಲಕ್ಷಣವಿದೆಯೆಂದು ಕಲ್ಲಡ್ಕದಲ್ಲಿ ಕೆಲವು ಅಂಗಡಿಗಳು ಬಾಗಿಲು ಮುಚ್ಚಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *