DAKSHINA KANNADA1 month ago
ಮಂಗಳೂರು : ಹಿಂದೂ ಪರ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಅವರಿಗೆ ಮಾತೃ ವಿಯೋಗ, ಭಾರತಿಯಮ್ಮನಿಗೆ ಬಾವುಕ ಬರಹದಲ್ಲಿ ಕಂಬನಿ ಮಿಡಿದ ಜಗದೀಶ್ ಕಾರಂತ್..!
ಸುರತ್ಕಲ್ : ಹಿಂದೂ ಪರ ಹೋರಟಗಾರರಾದ ಸತ್ಯಜಿತ್ ಸುರತ್ಕಲ್ ರವರ ತಾಯಿ ಶ್ರೀಮತಿ ಭಾರತಿ ವಾಸುದೇವ ಮಂಗಳವಾರ ನಿಧನರಾದರು. ಮೃತರು ಪತಿ ವಾಸುದೇವ, ಪುತ್ರ ಸತ್ಯಜಿತ್ ಸುರತ್ಕಲ್ ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಹಿಂಜಾವೇ...