KARNATAKA3 months ago
ಹುಬ್ಬಳ್ಳಿ : ಭೀಮಾ ನದಿ ಸೇತುವೆ ಸಮೀಪ ಹಳಿ ತಪ್ಪಿದ ರೈಲು, 17 ರೈಲುಗಳು ದಿಢೀರ್ ರದ್ದು..!
ಹುಬ್ಬಳ್ಳಿ : ಗದಗ ಸೊಲ್ಲಾಪುರ ರೈಲು ಮಾರ್ಗದ ಭೀಮಾ ನದಿ ಸೇತುವೆ ಸಮೀಪ ರೈಲು ಇಂಜಿನ್ ಮಂಗಳವಾರ ತಡರಾತ್ರಿ ಹಳಿ ತಪ್ಪಿದ್ದು,ಪರಿಹಾರ ಕಾರ್ಯ ಭರದಿಂದ ಸಾಗಿದೆ. ಈ ಮಧ್ಯೆ ಗೋಲ್ಗುಂಬಜ್ ಎಕ್ಸ್ಪ್ರೆಸ್ ಸೇರಿ 17 ರೈಲುಗಳ...