DAKSHINA KANNADA2 years ago
ಪುತ್ತೂರಿನ ಯುವತಿ ಗೌರಿ ಕೊಲೆ ಕೃತ್ಯದ ಸತ್ಯ ಬಿಚ್ಚಿಟ್ಟ ದ.ಕ. ಎಸ್ಪಿ ರಿಷ್ಯಂತ್..!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಗುರುವಾರ ನಡೆದ ಗೌರಿ ಕೊಲೆ ಪ್ರಕರಣದ ತನಿಖೆಯನ್ನು ಪುತ್ತೂರು ಪೊಲೀಸರು ನಡೆಸುತ್ತಿದ್ದು ಕೊಲೆಗಾರ ಗೌರಿಯ ಪ್ರಿಯಕರನಾಗಿದ್ದ ಪದ್ಮರಾಜ್ ಈಗಾಗಲೇ ಪೊಲೀಸ್ ವಶದಲ್ಲಿದ್ದಾನೆ. ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಗುರುವಾರ...