BELTHANGADI4 years ago
ಮದುವೆಗೆ ಹೊರಟ ಬಸ್ ಪಲ್ಟಿ: 15ಕ್ಕೂ ಅಧಿಕ ಜನರಿಗೆ ಗಾಯ
ಬೆಳ್ತಂಗಡಿ, ಎಪ್ರಿಲ್ 04: ಮದುವೆ ಸಮಾರಂಭಕ್ಕೆ ಹೊರಡಿದ್ದ ಬಸ್ ಪಲ್ಟಿಯಾಗಿ 15ಕ್ಕಿಂತ ಅಧಿಕ ಜನರು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಬೂಡುಜಾಲ್ ಸಮೀಪ ಸಂಭವಿಸಿದೆ. ಮದುವೆಗೆಂದು ಬಸ್ ಮೈಸೂರಿನಿಂದ...