KARNATAKA2 days ago
ಮಾಧ್ಯಮಗಳಲ್ಲಿ ಬರುವ ರೀತಿ ಯಾವುದೇ ವೈರಸ್ ಸಮಸ್ಯೆ ಚೀನಾದಲ್ಲಿ ಇಲ್ಲ – ಚೀನಾದಲ್ಲಿರುವ ಕನ್ನಡಿಗರ ಮಾತು
ಬೆಂಗಳೂರು ಜನವರಿ 06: ದೇಶದ ಮಾಧ್ಯಮಗಳಲ್ಲಿ ಈಗ ಎಚ್ ಎಂಪಿವಿ ವೈರಸ್ ನದ್ದೆ ಸುದ್ದಿ, ಯಾವುದೇ ಚಾನೆಲ್ ನಲ್ಲಿ ಚೀನಾದ ವಿಡಿಯೋ ಒಂದನ್ನು ಬಳಸಿಕೊಂಡು ಚೀನಾದಲ್ಲಿ ಎಚ್ ಎಂಪಿವಿ ವೈರಸ್ ನಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ...