DAKSHINA KANNADA8 years ago
ಯಕ್ಷಲಹರಿಯ 27ನೇ ವರ್ಷದ ಸಂಭ್ರಮ -2017
ಮಂಗಳೂರು ಅಗಸ್ಟ್ 5: ನಮ್ಮ ಹಿರಿಯರು ನಮಗೆ ನೀಡಿದ ಧಾರ್ಮಿಕ ಸಂಸ್ಕಾರದ ಪರಿಣಾಮ ಯಕ್ಷಗಾನದಂತಹ ಸುವಿಚಾರಗಳು ಬೆಳೆಯುತ್ತಿವೆ. ಆದರೆ ನಾವು ಮಕ್ಕಳಿಗೆ ಈ ತಿಳುವಳಿಕೆ ನೀಡದೇ ಹೋದರೆ ಅವರು ಉತ್ತಮ ವಿಚಾರಗಳಿಂದ ವಂಚಿತರಾಗಿ ಮೌಡ್ಯಗಳಿಗೆ ಬಲಿಯಾಗುವ...