LATEST NEWS1 year ago
ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವ್ಲಾಗರ್ ಸ್ವಾತಿಕೃಷ್ಣ ಅರೆಸ್ಟ್ ..!
ಕೊಚ್ಚಿ : ಕೇರಳದ ಎರ್ನಾಕುಲಂ ಕಾಲಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ವ್ಲಾಗರ್ ರನ್ನು ಬಂಧಿಸಿದ್ದಾರೆ. ಕುನ್ನತ್ತುನಾಡು ಮೂಲದ ಸ್ವಾತಿ ಕೃಷ್ಣ (28) ಬಂಧಿತ ಆರೋಪಿಯಾಗಿದ್ದು ಅಬಕಾರಿ ವಿಶೇಷ ತಂಡ ಬಂಧಿಸಿದೆ....