LATEST NEWS2 years ago
ಕಣಿವೆಗೆ ಉರುಳಿದ ಸೇನಾ ವಾಹನ – 16 ಮಂದಿ ಯೋಧರು ಹುತಾತ್ಮ
ಗ್ಯಾಂಗ್ಟಾಕ್ ಡಿಸೆಂಬರ್ 23: ಕಣಿವೆ ಒಂದಕ್ಕೆ ಸೇನಾ ವಾಹನ ಉರುಳಿದ ಪರಿಣಾಮ 16 ಮಂದಿ ಯೋಧರು ಹುತಾತ್ಮರಾದ ಘಟನೆ ಉತ್ತರ ಸಿಕ್ಕಿಂನ ಝೆಮಾದಲ್ಲಿ ಶುಕ್ರವಾರ ಸಂಭವಿಸಿದೆ. ಚಟ್ಟೆನ್ನಿಂದ ಥಂಗು ಪ್ರದೇಶಕ್ಕೆ ತೆರಳುತ್ತಿದ್ದ ಮೂರು ಸೇನಾ ವಾಹನಗಳ...