DAKSHINA KANNADA7 hours ago
ಕೌಕ್ರಾಡಿ – ಅಪ್ರಾಪ್ತೆಯ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಿಸಿದ ಆರೋಪಿ ಅರೆಸ್ಟ್
ನೆಲ್ಯಾಡಿ ಅಕ್ಟೋಬರ್ 22: ಅಪ್ರಾಪ್ತೆಯ ಸಂಬಂಧಿಕನೊಬ್ಬ ಆಕೆಯ ಮೇಲೆ ಬಲತ್ಕಾರದಿಂದ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣನಾದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇದೀಗ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ರಮೇಶ...