ಪಲಿಮಾರು ಶ್ರೀಗಳ ಪೌರ ಸಮ್ಮಾನ ಕಾರ್ಯಕ್ರಮದಲ್ಲಿ ಮಂಗಳೂರು ಮೇಯರ್ ಗೈರು ಮಂಗಳೂರು ಡಿಸೆಂಬರ್ 31: ಉಡುಪಿ ಶ್ರೀಕೃಷ್ಣ ಮಠದ ಭಾವೀ ಪ್ರಯಾಯ ಪೀಠಾಧಿಪತಿ ಪಲೀಮಾರು ಶ್ರೀ ವಿಧ್ಯಾದೀಶ ತೀರ್ಥ ಸ್ವಾಮಿಜಿ ಅವರಿಗೆ ಮಂಗಳೂರಿನಲ್ಲಿ ಪೌರ ಸಮ್ಮಾನ...
ವಲಸೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲು ಕ್ಯಾಂಪ್ ಮಾಡಿ- ಪ್ರಮೋದ್ ಸೂಚನೆ ಉಡುಪಿ, ಡಿಸೆಂಬರ್ 30: ವಲಸೆ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಲು ತಹಸೀಲ್ದಾರ್, ಆಹಾರ ಇಲಾಖೆ ಅಧಿಕಾರಿಗಳು, ಪ್ರಗತಿ ನಗರ, ಬೀಡಿನಗುಡ್ಡೆ, ಹಾರಾಡಿ ಮುಂತಾದೆಡೆ ಕ್ಯಾಂಪ್ ಹಾಕಿ...
ಮಲ್ಪೆ, ಪಡುಕರೆ, ಸೈಂಟ್ ಮೇರಿಸ್ ಐಲ್ಯಾಂಡ್ ಅಂತಾರಾಷ್ಟ್ರೀಯ ಮಟ್ಟಕ್ಕೆ – ಪ್ರಮೋದ್ ಉಡುಪಿ, ಡಿಸೆಂಬರ್ 29: ಉಡುಪಿಯ ಪ್ರಮುಖ ಪ್ರವಾಸಿ ತಾಣಗಳಾದ ಮಲ್ಪೆ ಬೀಚ್, ಪಡುಕೆರೆ ಬೀಚ್ ಮತ್ತು ಸೈಂಟ್ ಮೇರಿಸ್ ಐಲ್ಯಾಂಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ...
ಮಕ್ಕಳ ಮನೆಗೆ ಲೋಕಾಯುಕ್ತರ ಭೇಟಿ ಉಡುಪಿ, ಡಿಸೆಂಬರ್ 27: ಸಮಾಜದ ಮುಖ್ಯವಾಹಿನಿಗೆ ಕೊರಗ ಸಮುದಾಯ ಬರಬೇಕಾದರೆ ಶಿಕ್ಷಣ ಅತಿ ಮುಖ್ಯ, ಆ ಕಾರ್ಯ ಕುಂಭಾಶಿ ಮಕ್ಕಳ ಮನೆಯಲ್ಲಿ ಯಶಸ್ವಿಯಾಗಿರುವುದನ್ನು ನೋಡಿ ಲೋಕಾಯುಕ್ತ ನ್ಯಾಯಮೂರ್ತಿ ಟಿ.ವಿಶ್ವನಾಥ ಶೆಟ್ಟಿ...
ಕೃಷಿ ಹೊಂಡ ರಚನೆಗೆ ಕೃಷಿ ಸಚಿವರಿಂದ ಚಾಲನೆ ಉಡುಪಿ, ಡಿಸೆಂಬರ್ 26 : ರಾಜ್ಯದ ಕೃಷಿ ಸಚಿವ ಕೃಷ್ಣ ಬೈರೇಗೌಡ ಇವರು ಕರ್ನಾಟಕ ಸರಕಾದ ಮಹತ್ವಾಕಾಂಕ್ಷೆಯ ಕೃಷಿ ಭಾಗ್ಯ ಯೋಜನೆಯನ್ವಯ ಉಪ್ಪೂರು ಗ್ರಾಮದ ರತ್ನಾಕರ ಶೆಟ್ಟಿ...
ಆಧಾರ್ ತಿದ್ದುಪಡಿಗೆ ಸದಾವಕಾಶ – ಉಡುಪಿಯಲ್ಲಿ ಆಧಾರ್ ಅದಾಲತ್ ಉಡುಪಿ, ಡಿಸೆಂಬರ್ 27: ಆಧಾರ್ ಕಾರ್ಡ್ನ ಹೊಸ ನೋಂದಾವಣಿ ಹಾಗೂ ತಿದ್ದುಪಡಿಯನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ...
ಸರಣಿ ರಜೆ ಉಡುಪಿ ದೇವಸ್ಥಾನ ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ ಉಡುಪಿ ಡಿಸೆಂಬರ್ 23: ಸರಣಿ ರಜೆ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ದೇವಸ್ಥಾನ ಹಾಗೂ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆ ಕಂಡು ಬಂದಿದೆ. ಶನಿವಾರದಿಂದ ನಿರಂತರವಾಗಿ 3...
ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಖಾಸಗಿ ಬಸ್ ಡಿಕ್ಕಿ ಮಹಿಳೆ ಸಾವು ಉಡುಪಿ ಡಿಸೆಂಬರ್ 21: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ66 ರ ಬಬ್ಬು ಸ್ವಾಮಿ ಗೇರೇಜ್ ಎದುರು ಖಾಸಗಿ ಬಸ್ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ...
ಕತ್ತಲೆ ಕೋಣೆ ಶೂಟಿಂಗ್ ವೇಳೆ ನಡೆದ ಹಾರರ್ ಘಟನೆ ಉಡುಪಿ ಡಿಸೆಂಬರ್ 21: ಕರಾವಳಿಯ ಕಲಾವಿದರು ಸೇರಿ ‘ಕತ್ತಲೆ ಕೋಣೆ’ ಎನ್ನುವ ನೈಜ ಕಥೆ ಆಧಾರಿತ ಹಾರರ್ ಸಿನೆಮಾ ಬರುತ್ತಿದ್ದು, ಇದರ ಶೂಟಿಂಗ್ ವೇಳೆ ಕೆಲವೊಂದು...
ತರಕಾರಿ ಕೈತೋಟದಿಂದ ಆರೋಗ್ಯ ಲಾಭ ಉಡುಪಿ, ಡಿಸೆಂಬರ್ 19: ನಮ್ಮದೇ ಜಾಗದಲ್ಲಿ ನಾವೇ ಸ್ವತ: ನಮ್ಮ ಉಪಯೋಗಕ್ಕೆ ತರಕಾರಿಗಳನ್ನು ಬೆಳೆಸುವ ವಿಧಾನವೇ ಕೈತೋಟದ ಮೂಲ ಉದ್ದೇಶವೆಂದು ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ತಿಳಿಸಿದರು....