8 years ago
ವೇತನ ತೆರಿಗೆ ಕಡಿತ ಚಿಂತೆ ಬಿಡಿ ತೆರಿಗೆ ಉಳಿಸಿ
ನಮ್ಮ ದೇಶದಲ್ಲಿ ಹೆಚ್ಚಿನ ಜನರು ತಿಂಗಳ ವೇತನದ ಮೇಲೆಯೇ ಜೀವನ ನಡೆಸುತ್ತಿರುವುದರಿಂದ ತಿಂಗಳು ಮುಗಿಯುವುದನ್ನೆ ಕಾಯುತ್ತಿರುತ್ತೇವೆ. ಅದರಲ್ಲೂ ತಿಂಗಳ ಸಂಬಳದ ಮೇಲೆ ತೆರಿಗೆ ಎಂದರೆ ಬೇಸರ ವಿಷಯ ಅಲ್ಲವೇ ? ತೆರಿಗೆ ಉಳಿಸಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ! ನಿಮ್ಮ ವೇತನದಿಂದ ಪ್ರತೀ ತಿಂಗಳು ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾಗುತ್ತಿದ್ದರೆ (TDS) ಕೆಲವೊಂದು ತೆರಿಗೆ ಉಳಿಸುವ ವಿಧಾನವನ್ನು ಅನುಸರಿಸಿ. ಕೆಲವರು ಅಗತ್ಯಕ್ಕಿಂತ ಹೆಚ್ಚಾಗಿ ಜೀವ ವಿಮೆಯಲ್ಲೋ ಅಥವಾ ಇನ್ನಿತರ ರೀತಿಯಲ್ಲಿ ಬಂಡವಾಳ ಹೂಡಿಕೆ ಮಾಡುತ್ತಾರೆ. ನಿಮಗೆಕೆಲವೊಂದು ಅತ್ಯಂತ ಪರಿಣಾಮಕಾರಿಯಾಗಿ ಉಳಿತಾಯ ಮಾಡಬೇಕಾದರೆ ಈ ಲೇಖನ ನೀವು ಓದಲೇ ಬೇಕು. ೧. ಮನೆಯ ಬಾಡಿಗೆ : ನೀವೇನಾದರೂ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರೆ ಮನೆ...