LATEST NEWS23 hours ago
ಹಿಂದೂ ಕಾರ್ಯಕರ್ತ ಸುಹಾಸ್ ಹ*ತ್ಯೆ; ಹಂತಕರನ್ನ ಪತ್ತೆ ಹಚ್ಚಿ, ಕಾನೂನು ಸುವ್ಯವಸ್ಥೆ ಕಾಪಾಡಿ: ಪೊಲೀಸರಿಗೆ ಯುಟಿ ಖಾದರ್ ಸೂಚನೆ
ಮಂಗಳೂರು ಮೇ 02: ಮಂಗಳೂರು ಬಜ್ಪೆ ಕೊಲೆ ಪ್ರಕರಣ,ದುಷ್ಕರ್ಮಿಗಳ ಪತ್ತೆ ಹಚ್ಚಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬೇಕಾದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ ಸಭಾಧ್ಯಕ್ಷ ಯು.ಟಿ.ಖಾದರ್ ಮಂಗಳೂಪಿನ ಬಜ್ಪೆ ಕಿನ್ನಿಪದವು...