ರುಚಿ ಕಾಲೇಜಿಗೆ ತಲುಪಲು ಬಸ್ಸಿನ ವ್ಯವಸ್ಥೆ ಇಲ್ಲ. ನಡೆದೇ ಹೊರಟಿದ್ದೆ. ಉಡುಪಿ ದ್ವಾರಕ್ಕೆ ತಲುಪಲು100 ಮೀಟರ್ ಇದೆ ಅನ್ನೋ ಮೊದಲೇ ದಾರಿಬದಿ ಅವನೊಬ್ಬ ಒಂದಷ್ಟು ಜನರಿಗೆ ಬೊಧಿಸುತ್ತಿದ್ದ. ಜನ ಸೇರಿತ್ತು. ಅವನ ಮಾತು ಕೇಳಿಯೋ ಅಥವಾ...
ಸಾರ್ಥಕ್ಯ ಈ ಲಾಕ್ ಡೌನ್ ಮನೆಯೊಳಗೆ ಇರೋಕೆ ಹೇಳಿದ್ದರಿಂದ ಮನೆಯ ಅಂಗಳದಲ್ಲಿ ತರಕಾರಿ ಬೆಳೆಸುವ ಯೋಚನೆ ಮಾಡಿದೆ. ಅಲ್ಲಿ ಖುಷಿ ಇತ್ತು, ಶ್ರಮದ ಬೆವರು ನೆಲಕ್ಕಿಳಿದಾಗ ನೆಮ್ಮದಿ ಸಿಗುತ್ತಿತ್ತು. ಬೀಜ ನೆಲದೊಳಕ್ಕೆ ಇಳಿದ ಕೂಡಲೇ ಗಿಡ...
ಕಾಡು ರಾತ್ರಿಯ ನಿದ್ರೆ ಮುಗಿಸಿ ಮಂಜಾನೆ ತಿರುಗಾಟಕ್ಕೆ ಹೊರಟಿದ್ದ ಮೋಡಗಳನ್ನ ಕರೆದು ಮಳೆರಾಯ, ನೀರು ತುಂಬಿಸಿ ಒಂದಷ್ಟು ಊರುಗಳ ಪಟ್ಟಿ ನೀಡಿ ಹಂಚಲು ತಿಳಿಸಿದ . ಗಾಳಿ ಅವರನ್ನು ಹೊತ್ತೊಯ್ಯಲು ಸಿದ್ಧವಾಗಿತ್ತು .ಇಷ್ಟು ದಿನ ಕೆಲಸವನ್ನು...
ನದಿ ಮಾತಾಡಿತು ಮಾನವನಿರ್ಮಿತ ಸೌಧಗಳನ್ನು ಎತ್ತರಿಸಲು ನನ್ನ ಒಡಲಿನಿಂದ ಮರಳನ್ನು ಹೊತ್ತೊಯ್ದೆ. ನಾ ಕೇಳಿದರೂ ಮತ್ತೆ ಮರಳಿಸುವುದಿಲ್ಲವಾದರೆ ನಾನು ನಿನ್ನ ಬಳಿಯೇ ಬರುತ್ತೇನೆ. ಬದುಕಿನ ಪ್ರಶ್ನೆಯೋ ಮನುಜಾ, ನಿನ್ನೊಬ್ಬನದಲ್ಲ ಪ್ರಕೃತಿ. ನನಗನ್ನಿಸುತ್ತೆ ಈ ಗೃಹಬಂಧನ ಅನ್ನೋದು...
ಹುಡುಕಾಟ ಜಲ್ಲಿಗಳ ಮೇಲೆ ಮಲಗಿರುವ ಹಳಿ ಮೌನವಾಗಿದೆ .ಬಂಡಿ ಚಲಿಸುವಾಗ ಒಂದಷ್ಟು ಶಬ್ದವನ್ನು ಸೃಷ್ಟಿಸಿ ಮತ್ತೆ ಮೌನವಾಗುತ್ತದೆ. ಆ ಮೌನದ ನಡುವೆ ಅಲ್ಲೆರಡು ಜೀವಗಳು ಮಾತುಕತೆಗೆ ಇಳಿದಿವೆ. ಇಲ್ಲಿ ಮೌನವೇ ಮಾತನಾಡುತ್ತಿದೆ. ಇಬ್ಬರು ನೇರವಾಗಿರುವ ಹಳಿಗಳನ್ನು...
ಹೆಸರೇನಿಡಲಿ ಹೆಸರೇನಿಡಲಿ ಗೊತ್ತಾಗುತ್ತಿಲ್ಲ. ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಹೆಸರಿದೆ. ನಾವಿಟ್ಟದ್ದೋ, ಇನ್ಯಾರು ಇಟ್ಟದ್ದೋ. ಒಟ್ಟಿನಲ್ಲಿ ಹೆಸರೊಂದಿದೆ.ನನಗ್ ಉಂಟಾಗುತ್ತಿರುವ ಅದೊಂದು ಭಾವಕ್ಕೆ ಏನೆಂದು ಹೆಸರಿಡಲಿ ಗೊತ್ತಾಗ್ತಾಯಿಲ್ಲ. ಅದಯ ಗೌರವ ಅಲ್ಲ, ಭಕ್ತಿಯ ಪರಾಕಾಷ್ಟೆಯಲ್ಲ, ಪ್ರೀತಿಯ ಬಾಂಧವ್ಯ ಅಲ್ಲ,...
ಅನಾರೋಗ್ಯಕ್ಕೆ ಮದ್ದೆಲ್ಲಿ ರಸ್ತೆ ನೇರವಾಗಿದೆ ಕೊನೆ ಕಾಣುತ್ತಿಲ್ಲ .ಆ ಕೊನೆಯನ್ನು ಬೇಗ ತಲುಪಬೇಕು ಅನ್ನುವ ಕಾರಣಕ್ಕೆ ಇಲ್ಲಿ ಗಾಡಿಯ ವೇಗ ಹೆಚ್ಚುತ್ತದೆ. ಚಕ್ರಗಳ ತಿರುಗುತ್ತಾ ನೆಲವನ್ನು ಬಿಟ್ಟು ಮೇಲೇರುತ್ತವೆ. ಕ್ಷಣದ ಆಯ ತಪ್ಪುವಿಕೆ ,ಮುಖಾಮುಖಿ ಘರ್ಷಣೆ,...
ಮಣ್ಣೊಳಗಿನ ಬಣ್ಣ ನಾನು ರಸಾಯನಶಾಸ್ತ್ರಜ್ಞನಲ್ಲ, ವಿಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿದವನೂ ಅಲ್ಲ. ಆದರೆ ಅದ್ಭುತವೊಂದನ್ನ ಕಂಡು ಹಿಡಿದಿದ್ದೇನ. ನಿಜ ಹೇಳಬೇಕೆಂದರೆ ಇದು ನಿಮಗೂ ಗೊತ್ತಿರೋದೆ. ನಾವು ನಡೆದಾಡೋ ನೆಲವಿದೆಯಲ್ಲಾ ಅದೊಂದು ಅದ್ಭುತ. ಕಣ್ಣಿಗೆ ಕಾಣೋ ಬಣ್ಣ...
ಬಡಿತ “ಅವನು ಬಂದು ಕರೆದಾಗ ಹೊರಡಲೇ ಬೇಕು.ಇಲ್ಲಪ್ಪ ಇನ್ನೊಂದೆರಡು ಸ್ವಲ್ಪ ಕೆಲಸ ಇದೆ ಆಮೇಲೆ ಬರ್ತೇನೆ ಅನ್ನೋಕೆ ಅವನು ನಮ್ಮ ಪರಿಚಿತನಲ್ಲ. ಅಪರಿಚಿತ ಆದರೂ ನಮ್ಮನ್ನು ಹುಡುಕಿಕೊಂಡು ಬಂದೇ ಬರ್ತಾನೆ ಅನ್ನೋದು ನಮಗೆ ಗೊತ್ತಿರುತ್ತೆ. ಆದರೂ...
ನೋವು ನಾನೀಗ ಬಿಡುವಾಗಿದ್ದೇನೆ . ಮೊದಲಾದರೆ ಹೊಟ್ಟೆ ತುಂಬಿ ಹೋಗುತ್ತಿತ್ತು. ಈಗ ತಿಂಗಳು ಕಾದರೂ ಒಂದೆರಡು ಅಗುಳು ಹೊಟ್ಟೆಗೆ ಇಳಿಯುತ್ತದೆ. ಮೊದಲು ಭೇಟಿಯಾಗಲು ಬರುವ ಮನಸ್ಸುಗಳು ಹಲವು ಈಗ ಜನರ ಸುಳಿವೇ ಇಲ್ಲದೆ ಜೇಡರ ಬಲೆಯನ್ನು...