ಕನಸಿಗೆ ನೀರೆರೆದವ ಮದುವೆಯಾಗಲೇಬೇಕಿತ್ತು. ಓದು ನಿಂತಿತ್ತು. ಅಪ್ಪ ಅಮ್ಮ ಸುತ್ತಮುತ್ತಲಿನವರ ಒತ್ತಡಕ್ಕೋ ಏನು ಮದುವೆ ಮಾಡಿ ಬಿಟ್ಟರು. ಇವನೊಂದಿಗೆ ಬದುಕಬೇಕಿತ್ತು. ನನಗವನ ಪರಿಚಯವಿಲ್ಲ. ನನ್ನ ಕನಸುಗಳಿಗೆ ನೀರುಣಿಸುತ್ತಾನೋ, ಬೇರುಗಳನ್ನು ಕಿತ್ತು ಎಸೆಯುತ್ತಾನೆ ಗೊತ್ತಿಲ್ಲ. ಈ ಮನೆಗೆ...
ಅಮಾನುಷ ಸರ್ ಚೆಕ್ ಇಟ್ಕೊಳ್ಳಿ .ಸದ್ಯಕ್ಕೆ ಹತ್ತು ಲಕ್ಷ ಬರೆದಿದ್ದೇನೆ. ಆಮೇಲೆ ಖರ್ಚು ಹೆಚ್ಚಾದರೆ ತಿಳಿಸಿ ಕಳಿಸ್ತೇನೆ. ಆಗಾಗ ನನಗೆ ಕರೆ ಮಾಡ್ತಾ ಇರಬೇಡಿ. ಒಂದಷ್ಟು ಕೆಲಸದ ನಡುವೆ ಮುಳುಗಿರುತ್ತೇವೆ. ಇದರ ಮದ್ಯೆ ಇವರು ಹೋಗಿ...
ನೆರಳಿನ ಸ್ನೇಹಿತ ಅವತ್ತು ಮನೆಗೆ ತಲುಪಲು ಬಸ್ಸನ್ನೇರಿದ್ದೆ. ಖಾಲಿ ಬಸ್ಸಿನಲ್ಲಿ ನಾವು ನಾಲ್ಕು ಜನರಷ್ಟೇ ಇದ್ದೆವು. ಕಿಟಕಿ ಪಕ್ಕದ ಸೀಟಿಗೆ ಹೋಗಿ ಜಾಗವನ್ನು ಆಶ್ರಯಿಸಿ ಓಡುತ್ತಿರುವ ಮರ-ಗಿಡ ರಸ್ತೆ ಮನುಷ್ಯರನ್ನು ನೋಡುತ್ತಿದ್ದೆ.ಆಗಲೇ ಪಕ್ಕದಲ್ಲಿ ಬಂದು ಕುಳಿತನವನು....
ದೂರದ ಚಂದ ಮನೆಯ ಅಂಗಳದ ಬದಿಯಲ್ಲಿ ನಿಂತು ಸುತ್ತ ಕಣ್ಣಾಡಿಸುತ್ತಿದ್ದೆ . ಅಲ್ಲಿ ನೋಡಿ ಅಲ್ಲಿ ದೂರದಲ್ಲಿ ಕಾಣುತ್ತಿದೆಯಲ್ಲ ಹಸಿರು ಬಟ್ಟೆತೊಟ್ಟು ನೀರ ಝರಿಯನ್ನ ಹರಿಸುತ್ತಿರುವ ಆ ಬೆಟ್ಟದ ಮೇಲೆ ನನ್ನ ಮನೆ ಇರಬೇಕಿತ್ತು. ಇಲ್ಲೇನಿದೆ...
ಸಿಗಬೇಕಾಗಿದೆ “ಸೇನೆಗೆ ಸೇರುವ ಅವಕಾಶವಿದೆ, ಮುಂದಿನ ಭಾನುವಾರ ತಾಲೂಕು ಕೇಂದ್ರದ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ” ಈ ಸುದ್ದಿ ಕೇಳಿದವನು ಸಂತಸಗೊಂಡ. ಓದಿದ್ದು 10ನೇ ತರಗತಿ. ಹಲವು ಸಲ ಪ್ರಯತ್ನಿಸಿ ಸೋತಿದ್ದ . ಈ ಸಲ ಯಾವುದಾದರೂ...
ಸರಿನಾ? “ಸಾರ್ ಯಾವುದ್ಯಾವುದೋ ಕಾರಣಕ್ಕೆ ನನ್ನಿಂದ ದೂರ ಆಗ್ತಾ ಇದ್ರು ಹಲವರು. ಅದರಲ್ಲಿ ಕೆಲವರು ಕೊನೆಗೆ ಅರ್ಥಮಾಡಿಕೊಂಡು ಬಳಿ ಬಂದರೆ, ಕೆಲವರ ಬಳಿ ನಾನೇ ಹೋಗಿ ಏನಾಯಿತು ತಪ್ಪು ಏನಾಗಿದೆ ಅಂದರೂ ಉದಾಸೀನದಿಂದ ತಿರಸ್ಕರಿಸಿ ದೂರನೇ...
ಶರೀಪಜ್ಜ ಮಳೆ ಸುರಿಯೋಕೆ ಆರಂಭವಾಗಬೇಕು. ಊರ ಹೊಳೆ ಕೆಂಪು ಬಣ್ಣಕ್ಕೆ ತಿರುಗುಬೇಕು. ಹೊಳೆಯಲಿ ಹರಿಯುವ ನೀರು ಕೆಲವಾರು ತೋಟಗಳಿಗೆ ನುಗ್ಗಿ ಹರಿಯೋಕೆ ಆರಂಭವಾಗಬೇಕು. ಆಗ ನಮ್ಮೂರ ಶರೀಫಜ್ಜನಿಗೆ ಹುಮ್ಮಸ್ಸು. ನಮ್ಮೂರನ್ನು ಸಂಪರ್ಕಿಸುವ ಸಣ್ಣ ಸೇತುವೆ ಮೇಲೆ...
ಮರ ಹೀಗೆ ನಡೆದುಹೋಗುತ್ತಿದ್ದವನ ತಡೆದು ನಿಲ್ಲಿಸಿತು ಆ ಮರ. ಸುತ್ತಲೂ ಯಾರಿಲ್ಲ ಅನ್ನೋದನ್ನ ಖಾತ್ರಿಪಡಿಸಿ ನನ್ನನ್ನ ನಿಲ್ಲಿಸಿರಬೇಕು.ನನ್ನನ್ನೇ ಯಾಕೆ ನಿಲ್ಲಿಸಿದ್ದು ಅನ್ನೋದು ದೇವರಾಣೆ ನಂಗೆ ಗೊತ್ತಿಲ್ಲ. “ನಿನಗೆ ಯಾವತ್ತೂ ನೋವಾಗುವುದಿಲ್ಲವಾ? ನೀನು ದಿನವೂ ಸಾಗುತ್ತಿರುವ ದಾರಿಯಲ್ಲಿ...
ಹೀಗೊಬ್ಬ ಅವನು ಸಂಜೆಯ ದಾರಿಯಲ್ಲಿ ಮನೆಯ ನಾಯಿಯೊಂದಿಗೆ ಸುತ್ತೋಕೆ ಹೊರಬಿದ್ದೆ. ತಿರುಗಿ ಬರುವಾಗ ಮಳೆಹನಿಯುತ್ತಿತ್ತು.ಬೀದಿ ದೀಪದ ಬೆಳಕಿನಲ್ಲಿ ಹನಿಗಳು ಮಿನುಗುತ್ತಾ ಇಳಿಯುತ್ತಿದ್ದವು. ಒದ್ದೆಯಾಗುವುದನ್ನು ತಪ್ಪಿಸಲು ಖಾಲಿ ಬಸ್ಸು ನಿಲ್ದಾಣದಲ್ಲಿ ನಿಂತವನಿಗೆ, ಎದುರಿನ ತಗಡಿನ ಶೀಟಿನ ರಾಜಿಯ...
ಮೋಸ ಕೋಣೆಯೊಳಗೆ ಕುಳಿತು ಬೇಸರವಾಗಿ ಅಂಗಳಕ್ಕೆ ಬಂದು ನಿಂತಾಗ ಮಧ್ಯರಾತ್ರಿ ಆಗಿತ್ತು. ಊರು ಮಲಗಿತ್ತು. ಹಾಗೆ ನೀಲಾಕಾಶದ ಕಡೆಗೆ ತಲೆ ಎತ್ತಿದಾಗ ತಾರೆಗಳ ಮಿನುಗುವಿಕೆಯಿಂದ ಒಂದಷ್ಟು ಬೆಳಕು ಹಬ್ಬಿತ್ತು.ತಾರೆಗಳ ನಡುವೆ ನಗುತ್ತಿದ್ದ ಚಂದಿರ ನೇರವಾಗಿ ಬಂದು...