ಮೌನರಾಗ ಮತ್ತೆ ಮತ್ತೆ ತಿರುಗಿ ಕದ್ದು ನೋಡುವ ಸುಂದರಿಯೇನಲ್ಲ, ಆದರೂ ಮನಸ್ಸಿನೊಳಗೆ ನಾ ಕಟ್ಟಿದ ಗುಡಿಯೊಳಗೆ ನೆಲೆಯಾಗಿದ್ದಾಳೆ “ಅವಳು”. ಮೊದಲ ಕ್ಷಣದಲ್ಲೇ ಎದೆಬಡಿತ ಏರಿಸಿ ಪ್ರೀತಿ ಹುಟ್ಟಿಸಿದವಳಲ್ಲ. ದಿನದ ಕ್ಷಣದಲ್ಲಿ ,ಕೆಲವು ಘಟನೆಗಳಲ್ಲಿ, ತೋರಿದ ಭಾವನೆಗಳು...
ಪಕ್ಕದ ಸೀಟು-2 ನಮಸ್ಕಾರ ನಾನು “ಪಕ್ಕದ ಸೀಟಿನ” ಆಸಾಮಿ. ಏನ್ ಹೇಳೋದು ಸ್ವಾಮಿ ಇಷ್ಟು ದಿನ ಕಳೆದರೂ ನನ್ನ ಪಕ್ಕದ ಸೀಟು ಭರ್ತಿಯಾಗಲೇ ಇಲ್ಲ. ಹಾ! ಆದರೆ ಇವತ್ತು ಸರಿ ಆ ಘಟನೆ ಹೇಳ್ತೇನೆ. ನಾನು...
ಆತ ಮನೆ ಮೌನವಾಗಿದೆ. ಮನಸ್ಸು ಅಳುತ್ತಿದೆ. ಅಪ್ಪ ಉಸಿರು ನಿಲ್ಲಿಸಿದ್ದಾನೆ. ಹೊಟ್ಟೆಯೊಳಗೆ ಅನ್ನ ಇಳಿಯುವುದು ಹೇಗೆ?. ಅಲ್ಲಲ್ಲ ಮನೆಯೊಳಗೆ ಅನ್ನ ಬೇಯೋದಾದರೂ ಹೇಗೆ?. ಸೂರ್ಯ ಏಳುವ ಮೊದಲೇ ಮನೆ ಬಿಡುತ್ತಿದ್ದ ಅಪ್ಪ ಮನೆಮನೆಗೆ ತೆರಳಿ ಗುಜರಿ...
ಕಾರ್ಯಕ್ರಮ ಕಾರ್ಯಕ್ರಮ ಆಯೋಜನೆಯಾಗಿತ್ತು .ದುಡ್ಡು ಹರಿದುಬಂದಿತ್ತು. ಸಮೂಹಮಾಧ್ಯಮಗಳು ಹೊಸ ವೇದಿಕೆಯನ್ನು ಕಲ್ಪಿಸಿದ್ದವು. ರಾಜ್ಯದ ಮೂಲೆಮೂಲೆಗೂ ಸುದ್ದಿ ತಲುಪಿತು. ಸ್ಪರ್ಧಿಗಳು ಸಾವಿರ ಸಂಖ್ಯೆಯಲ್ಲಿ ನೋಂದಾಯಿಸಿದರು, ಕಾರ್ಯಕ್ರಮದ ಹಿಂದಿನ ದಿನದವರೆಗೆ ಆಯೋಜಕರ ಭಾಷಣಗಳು ನಿಯಮಗಳ ಪಟ್ಟಿಗಳು ಬೆಳೆಯುತ್ತಲೇ ಇದ್ದವು....
ಕಣ್ಣೀರು ಕಣ್ಣೀರಿನ ಹನಿಗಳು ಜೋಡಣೆಯಾಗಿ ಕೆನ್ನೆಯ ಮೇಲೆ ಮಾಲೆಗಳಾಗಿ ಇಳಿಯುತ್ತಿದೆ .ಇದು ಯಾವಾಗಲೂ ಒಮ್ಮೆ ಬರುವುದಾದರೆ ಪರವಾಗಿಲ್ಲ ,ದಿನವೂ ಅದೇ ದಿನಚರಿ ಆಗಿದೆ. ಅವಳ ಬದುಕಿನ ಹಳಿತಪ್ಪಿದೆಯೋ ಅಥವಾ ಗುರಿ ದೂರವಿದ್ದು ತಲುಪುವ ಸಮಯ ನಿಧಾನವಾಗಿದೆಯೋ...
ಕಂಬಿಯ ಹಿಂದೆ ಅವನು ಗೀಚುತ್ತಿದ್ದ ವರ್ಣ ರೇಖೆಗಳಲ್ಲಿ ಗೂಡಾರ್ಥವಿತ್ತೆಂದು ಅರಿವಾಗಬೇಕಾದರೆ ಅವನ ಜೀವನದ ಯಾತ್ರೆಯಲ್ಲಿ ನೀವು ಪಯಣಿಗರಾಗಲೇಬೇಕು. ಅವನ ಚಿತ್ರಗಳು ಮೂಲಭೂತವಾಗಿ ಹೇಳುತ್ತಿದ್ದ ಮಾತುಗಳೆಂದರೆ “ಕಂಬಿಯ ಹಿಂದೆ ಒಂದು ಬದುಕಿದೆ” ಆ ಬಂಧನದ ನಡುವೆ ಅರಳುವ...
ಪರಾಶಕ್ತ ದೈನಂದಿನ ಬದುಕಿನ ಅಗತ್ಯಗಳಲ್ಲಿ ನಮ್ಮ ನಡುವೆ ನಮ್ಮಗಳ ಹಾಗೆ ಬದುಕಿದ್ದ ದೈವ-ದೇವರುಗಳು ತಮ್ಮ ರೂಪವನ್ನು ಬದಲಿಸಿಕೊಂಡಿದ್ದಾರೆ. ಇದು ರಮೇಶನ ನೋವಿನ ಕತೆ. ರಮೇಶ ಬ್ಯಾಂಕ್ ಉದ್ಯೋಗಿ, ಬೆಳಗಿನಿಂದ ಸಂಜೆಯವರೆಗೆ ಬರಿಯ ದುಡ್ಡು ಎಣಿಸುವಿಕೆಯ ನಡುವೆ...
ರೇ…. ನನ್ನ ಆತ್ಮಕ್ಕೆ ಆಗಾಗ ರೇಗುವ ರೋಗದ ರಾಗವನ್ನು ದಯಪಾಲಿಸುತ್ತಲೇ ಇರುತ್ತೇನೆ. ನಾನು ಸಾಗುವ ದಾರಿಯಲ್ಲಿ ನೆಲ ನುಣುಪಾಗಿದೆ, ಅಷ್ಟೇನು ಅಡೆತಡೆಗಳಿಲ್ಲ. ಆದರೆ ನಾನೇ ಸೃಷ್ಟಿಸಿಕೊಂಡ ಒಂದಷ್ಟು ತೊಡಕುಗಳಿದೆ. ನಿಜ ನಾನೇ ಸೃಷ್ಟಿಸಿಕೊಂಡಿದ್ದು. ಅದಕ್ಕೊಂದು ಹೆಸರು...
ಮಿಸ್ಸಿಂಗ್ ಕೇಸ್ ಮನೆಯ ಮೂಲೆಯೊಂದರಲ್ಲಿ ಭಯ ಉಸಿರಾಡುತ್ತಿದೆ .ಪಕ್ಕದಲ್ಲಿ ಆತಂಕ ,ಇನ್ನೊಂದೆಡೆ ಭರವಸೆ ನೀಡಿದಾದ ಉಸಿರನ್ನು ಬಿಡುತ್ತಿದೆ. ದಿನವೂ ಬರಿಯ ಗಾಳಿಯನ್ನೇ ತುಂಬಿಕೊಂಡಿದ್ದ ಮನೆ ಸದ್ಯಕ್ಕೆ ಆಮ್ಲಜನಕವನ್ನು ಹೊರಗಡೆ ಕಳುಹಿಸಿ ಕ್ರೂರ ಆತಂಕವನ್ನು ಬರಮಾಡಿಕೊಳ್ಳುತ್ತಿದೆ. ಮನೆಯ...
ಕನ್ನಡಿ ಅಲ್ಲೊಂದು ಊರಿದೆ ಅನ್ನೋದು ಯಾರಿಗೂ ಗೊತ್ತಿಲ್ಲ .ನಾನೀಗ ನಿಮಗೆ ತಿಳಿಸುತ್ತಿದ್ದೇನೆ. ಹಾ ನಿಮಗೆ ಮಾತ್ರ?. ನಾವು ನೋಡಿರುವ ಊರಿನ ಹಾಗೆ ಅದು ಇದೆ. ಆದರೆ ಅಲ್ಲೊಂದು ವಿಶೇಷವಿದೆ . ಅಲ್ಲಿ ಎಲ್ಲರ ಮುಖದಲ್ಲಿ ನಗುವಿದೆ....