ಚೀನಾ ಕಡೆಯಲ್ಲಿ 43 ಸಾವು–ನೋವು ನವದೆಹಲಿ ಜೂನ್ 16: ಚೀನಾದ ಸೇನಾಪಡೆಗಳೊಂದಿಗೆ ಲಡಾಖ್ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ ಕನಿಷ್ಠ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ಮಂಗಳವಾರ ರಾತ್ರಿ ದೃಢಪಡಿಸಿದೆ....
ನವದೆಹಲಿ, ಜೂನ್ 11: ಕಳೆದ ಬಾರಿಯ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕಿಸ್ಥಾನಿ ಜನ ಯಾವ ತರ ಪಥರಗುಟ್ಟಿದ್ದಾರೆ ಅಂದರೆ, ರಾತ್ರಿ ಹಠಾತ್ತಾಗಿ ವಿಮಾನಗಳು ಸದ್ದು ಮಾಡಿದರೆ ಭಾರತವೇ ದಾಳಿ ಮಾಡ್ತು ಅನ್ನೋ ರೀತಿ ಭಯ ಪಡುತ್ತಿದ್ದಾರೆ....
ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿರುವ ಸೌದಿ ಅರೇಬಿಯಾ ನವದೆಹಲಿ, ಜೂನ್ 6 : ಈ ಬಾರಿ ಭಾರತೀಯ ಮುಸ್ಲಿಮರಿಗೆ ಹಜ್ ಪ್ರವಾಸಕ್ಕೆ ಅನುಮತಿ ಸಿಗುವುದು ಕಷ್ಟವಾಗಲಿದೆ. ಹೌದು… ಸೌದಿ ಅರೇಬಿಯಾದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ...
ಲಾಕ್ ಡೌನ್ ಸಮಯದಲ್ಲಿ ದೇಶದಲ್ಲಿ ಅಡಗಿಕೊಂಡಿದ್ದ 2550 ವಿದೇಶಿ ತಬ್ಲಿಘಿ ಸದಸ್ಯರು ನವದೆಹಲಿ, ಜೂನ್ 4, ಲಾಕ್ ಡೌನ್ ಸಮಯದಲ್ಲಿ ದೇಶದಲ್ಲಿ ಅಡಗಿಕೊಂಡಿದ್ದ 2550 ವಿದೇಶಿ ತಬ್ಲಿಘಿ ಸದಸ್ಯರಿಗೆ ಇನ್ನು ಹತ್ತು ವರ್ಷಗಳ ಕಾಲ ಭಾರತ...
– ಪಥ ಬದಲಿಸಿದ ಸೈಕ್ಲೋನ್ ನಿಸರ್ಗ ಮುಂಬೈ, ಜೂನ್ 3: ನಿಸರ್ಗ ಚಂಡಮಾರುತದ ಭೀತಿಯಿಂದ ನಲುಗಿ ಹೋಗಿದ್ದ ಮುಂಬೈ ಮಹಾನಗರಿ ಸ್ವಲ್ಪದರಲ್ಲಿ ಆಪತ್ತಿನಿಂದ ಪಾರಾಗಿದೆ. ಮುಂಬೈನಿಂದ 75 ಕಿಮೀ ದೂರದಲ್ಲಿ ಸಮುದ್ರ ಮಧ್ಯೆ ಕೇಂದ್ರೀಕೃತವಾಗಿದ್ದ ಸೈಕ್ಲೋನ್...
ಪೈನಾಫಲ್ ಹಣ್ಣಿನಲ್ಲಿ ಪಟಾಕಿ ಇಟ್ಟು ಕೊಲೆ ಮಾಡಿದ ಕಿರಾತಕರು ತಿರುವನಂತರಪುರಂ: ಮನುಷ್ಯನ ವಿಕೃತಿಗಳು ಎಷ್ಟು ಹೀನ ಅನ್ನೋದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕಿಲ್ಲ. ಇದು ಕೇರಳದ ಮಲಪ್ಪುರಂ ನಲ್ಲಿ ನಡೆದ ಘಟನೆ. ಕಾಡಿನಿಂದ ನಾಡಿಗೆ ಬಂದ...
ಅಮೆರಿಕಾದ ಜನಾಂಗೀಯ ದ್ವೇಷಕ್ಕೆ ಗೈಲ್ ಆಕ್ರೋಶ ನವದೆಹಲಿ, ಜೂನ್ 2, ಜನಾಂಗೀಯ ನಿಂದನೆ ಕ್ರಿಕೆಟ್ ಹೊರತಾಗಿಲ್ಲ. ನಾನೂ ಕೂಡ ಅಂಥ ನಿಂದನೆ, ಕಿರುಕುಳವನ್ನು ಅನುಭವಿಸಿದ್ದೇನೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ದೈತ್ಯ ಕ್ರಿಸ್ ಗೈಲ್ ಪ್ರತಿಕ್ರಿಯಿಸಿದ್ದಾರೆ....
ಚೀನಾ ವಿರುದ್ಧ ಭಾರತೀಯರ ಹೊಸ ಅಸ್ತ್ರ ಚೀನಾ ವಸ್ತು ಕೊಳ್ಳದಿರಲು ಶಪಥ ! ನವದೆಹಲಿ, ಮೇ 31, ಭಾರತದ ಜೊತೆ ಪದೇ ಪದೇ ಕಾಲುಕೆರೆದು ಜಗಳಕ್ಕೆ ಬರುತ್ತಿರುವ ಚೀನಾ ವಿರುದ್ಧ ಭಾರತೀಯರು ಹೊಸ ಅಸ್ತ್ರ ಝಳಪಿಸಿದ್ದಾರೆ....
ಇನ್ನು ಹೈ ರಿಸ್ಕ್ ರಾಜ್ಯಗಳಿಂದ ಬರುವವರಿಗೆ ಸ್ವಂತ ಖರ್ಚಿನಲ್ಲೇ ಕೊರೊನಾ ಟೆಸ್ಟ್ ಬೆಂಗಳೂರು ಮೇ .30: ಇನ್ನು ಕೊರೊನಾ ಹೈ ರಿಸ್ಕ್ ರಾಜ್ಯಗಳಿಂದ ವಿಮಾನ, ರೈಲಿನಲ್ಲಿ ಬರುವವರಿಗೆ ಇನ್ನು ಮುಂದೆ ಸ್ವಂತ ಖರ್ಚಿನಲ್ಲಿ ಕೋವಿಡ್-19 ಟೆಸ್ಟ್...
ಇನ್ನು ಮಹಾರಾಷ್ಟ್ರದಿಂದ ಬಂದರೆ 7 ದಿನ ಕ್ವಾರಂಟೈನ್ ಮಾತ್ರ ಮಂಗಳೂರು ಮೇ.22: ಈಗಾಗಲೇ ಕರ್ನಾಟಕದಲ್ಲಿ ಮಹಾರಾಷ್ಟ್ರದಿಂದ ಕೊರೊನಾ ಸೊಂಕು ಹೆಚ್ಚುತ್ತಿರುವ ಹಿನ್ನಲೆ ಕೇಂದ್ರ ಸರಕಾರ ಕ್ವಾರಂಟೌನ್ ಅವಧಿಯಲ್ಲಿ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ಸೋಂಕು ಪ್ರಕರಣ...