FILM1 year ago
ಒಂದು ಕೆಜಿ ಚಿನ್ನ ಕದ್ದು ಗೋವಾದಲ್ಲಿದ್ದ ನಟಿ ಸೌಮ್ಯಾ ಶೆಟ್ಟಿ ಅರೆಸ್ಟ್
ಹೈದರಾಬಾದ್ ಮಾರ್ಚ್ 06: ನಟಿಯೊಬ್ಬಳು ತನಗೆ ಪರಿಚಯವಿರುವ ಮಹಿಳೆಯೊಬ್ಬರ ಮನೆಯಿಂದ ಕೆಜಿಗಟ್ಟಲೆ ಚಿನ್ನಕದ್ದು ಪರಾರಿಯಾದ ಘಟನೆ ನಡೆದಿದ್ದು, ಇದೀಗ ನಟಿ ಪೊಲೀಸರ ಅತಿಥಿಯಾಗಿದ್ದಾಳೆ ವೈಜಾಗ್ನ ಸೌಮ್ಯಾ ಶೆಟ್ಟಿಗೆ ನಟನೆ ಮತ್ತು ಸಿನಿಮಾ ಹುಚ್ಚು. ಆ ಆಸಕ್ತಿಯಿಂದ...