ಸುಳ್ಯ, ಜುಲೈ10: ಸುಳ್ಯ, ಕೊಡಗು ಗಡಿಭಾಗದಲ್ಲಿ ಜುಲೈ10ರ ಭಾನುವಾರ ಭೂಕಂಪನದ ಅನುಭವವಾಗಿದ್ದು, ಇದು ಎಂಟನೇ ಭಾರಿ ಭೂಮಿ ಕಂಪಿಸುತ್ತಿರುವುದಾಗಿದೆ. ಸುಳ್ಯ, ಮರ್ಕಂಜ, ಎಲಿಮಲೆ, ಅರಂತೋಡು, ಸಂಪಾಜೆ, ಪೆರಾಜೆ ಮುಂತಾದೆಡೆ ಭೂ ಕಂಪನದ ಅನುಭವವಾಗಿದೆ. ಮುಂಜಾನೆ 6.24ರ...
ಲಖನೌ, ಎಪ್ರಿಲ್ 28 : ಉತ್ತರ ಪ್ರದೇಶ ಸರ್ಕಾರದ ಸೂಚನೆ ಮೇರೆಗೆ ಧಾರ್ಮಿಕ ಸ್ಥಳಗಳಿಂದ ಅಕ್ರಮವಾಗಿ ಅಳವಡಿಸಲಾಗಿದ್ದ 11,000 ಧ್ವನಿವರ್ಧಕಗಳನ್ನು ತೆಗೆದು ಹಾಕಲಾಗಿದೆ. ಮತ್ತು 35,000 ಧ್ವನಿವರ್ಧಕಗಳ ಶಬ್ದವನ್ನು ಕಡಿಮೆ ಮಾಡಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಅಕ್ರಮವಾಗಿ...
ಸುಳ್ಯ ಡಿಸೆಂಬರ್ 14 : ಪುಷ್ಪಗಿರಿ ತಪ್ಪಲು ಪ್ರದೇಶದಲ್ಲಿ ಭಾನುವಾರ ರಾತ್ರಿ ಭೀಕರ ಸದ್ದು ಕೇಳಿ ಬಂದಿದ್ದು, ಈ ಶಬ್ದಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಪ್ಪಲು ಪ್ರದೇಶದ ಜನರು ಅನುಭವ ಹಂಚಿಕೊಂಡಿದ್ದಾರೆ. ಡಿಸೆಂಬರ್ 13...
ಬೆಂಗಳೂರು ನವೆಂಬರ್ 6: ಸಾರ್ವಜನಿಕರಿಗೆ ಮಸೀದಿಯಲ್ಲಿ ಬಳಸುತ್ತಿರುವ ಧ್ವನಿವರ್ಧಕದಿಂದ ಸಮಸ್ಯೆಯಾಗುತ್ತಿದ್ದರೆ ಅದನ್ನು ತೆರವುಗೊಳಿಸಬೇಕು ಎಂಬ ಸುತ್ತೋಲೆ ಹೊರಡಿಸಿದ್ದ ಪೊಲೀಸ್ ಇಲಾಖೆ ಈಗ ತನ್ನದೆ ಸುತ್ತೋಲೆಯ ಪ್ಯಾಕ್ಟ್ ಚೆಕ್ ಮಾಡಿದೆ. ಡಿಜಿಪಿ ಪರವಾಗಿ ಎಐಜಿಪಿ ಸುತ್ತೋಲೆ ಹೊರಡಿಸಿದ್ದರು...
ಕೊಡಗು ಜಿಲ್ಲೆ ಭೂಮಿ ಅಡಿಯಲ್ಲಿ ರಭಸವಾಗಿ ನೀರು ಹರಿಯುತ್ತಿರುವ ಶಬ್ದ ಮತ್ತೆ ಆತಂಕ ಮಂಗಳೂರು ಆಗಸ್ಟ್ 28: ಕೊಡಗು ಜಿಲ್ಲೆ ಹಾಗೂ ಸುಳ್ಯ ತಾಲೂಕಿನ ಗಡಿ ಭಾಗದಲ್ಲಿ ಉಂಟಾದ ಭೀಕರ ಭೂಕುಸಿತದ ಘಟನೆ ಮಾಸುವ ಮುನ್ನವೇ...
ಪರಿಶೀಲನೆ ನಡೆಸದೇ ಕದ್ರಿ ದೇವಸ್ಥಾನದ ಧ್ವನಿವರ್ಧಕ ಬಳಕೆ ತಡೆಗೆ ಮುಂದಾದ ಮುಜರಾಯಿ ಇಲಾಖೆ ಮಂಗಳೂರು ಡಿಸೆಂಬರ್ 23: ಕದ್ರಿ ದೇವಸ್ಥಾನದಲ್ಲಿ ಧ್ವನಿ ವರ್ಧಕ ಬಳಕೆಗೆ ಬಗ್ಗೆ ದೇವಸ್ಥಾನಕ್ಕೆ ನೊಟೀಸ್ ನೀಡಿದ ಮುಜರಾಯಿ ಇಲಾಖೆ ವಿರುದ್ದ ಆಕ್ರೋಶ...