LATEST NEWS4 days ago
ಬಂಡುಕೋರರ ದಾಳಿಗೆ ಹೆದರಿ ಸಿರಿಯಾ ಅಧ್ಯಕ್ಷ ಪರಾರಿ
ಬೈರತ್ ಡಿಸೆಂಬರ್ 08: ಸಿರಿಯಾ ದೇಶದಲ್ಲಿ ಮತ್ತೊಮ್ಮೆ ಅರಾಜಕತೆ ಸೃಷ್ಠಿಯಾಗಿದೆ. ಸಿರಿಯಾದಲ್ಲಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಆಡಳಿತ ಅಂತ್ಯಗೊಂಡಿದೆ ಎಂದು ಸಿರಿಯಾದ ಬಂಡಾಯ ಗುಂಪು ಹೇಳಿಕೊಂಡಿದೆ. ಬಂಡುಕೋರರು ಡಮಾಸ್ಕಸ್ ಪ್ರವೇಶಿಸಿದ ಬಳಿಕ ಸಿರಿಯಾ ಅಧ್ಯಕ್ಷ ದೇಶ...