FILM2 years ago
ವಿವಾಹವಾಗುವುದಾಗಿ ನಂಬಿಸಿ ಯುವತಿಗೆ ಲೈಂಗಿಕ ಕಿರುಕುಳ ಬಿಗ್ ಬಾಸ್ ಸ್ಪರ್ಧಿ ಮಾಡೆಲ್ ಶಿಯಾಸ್ ಕರೀಂ ಅರೆಸ್ಟ್
ಚೆನ್ನೈ ಅಕ್ಟೋಬರ್ 05 : ರಿಯಾಲಿಟಿ ಶೋ ತಾರೆ ಹಾಗೂ ಮಾಡೆಲ್ ಶಿಯಾಸ್ ಕರೀಂ ಅವರನ್ನು ಚೆನ್ನೈ ಪೊಲೀಸರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡಿದ್ದಾರೆ. ಶಿಯಾಸ್ ಕರೀಂ ಮೇಲೆ ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿ...