ಕೊಚ್ಚಿ ಸೆಪ್ಟೆಂಬರ್ 10: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸಂತಸದ ಸುದ್ದಿ ಕೊಚ್ಚಿನ್ ಶಿಫ್ ಯಾರ್ಡ್ ನಲ್ಲಿ ನಿರ್ಮಾಣಗೊಂಡ ಎರಡು ಯುದ್ದ ನೌಕೆಗಳಿಗೆ ಕೇಂದ್ರ ಸರಕಾರ ಮಲ್ಪೆ ಹಾಗೂ ಮುಲ್ಕಿ ಹೆಸರನ್ನು ಇಟ್ಟಿದು, ಕರಾವಳಿಯ ಈ...
ಓಮನ್ ಜುಲೈ 17: ಒಮನ್ ಕರಾವಳಿಯಲ್ಲಿ 117 ಮೀಟರ್ ಉದ್ದದ ತೈಲ ಟ್ಯಾಂಕರ್ ಹಡಗು ಮುಳುಗಿದ್ದು, ಅದರಲ್ಲಿದ್ದ 13 ಮಂದಿ ಭಾರತೀಯರು ಸೇರಿ 16 ಮಂದಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. ನಾಪತ್ತೆಯಾಗಿರುವವರಲ್ಲಿ 13 ಭಾರತೀಯ ಪ್ರಜೆಗಳು...
ಮಂಗಳೂರು ಜನವರಿ 11: ನವ ಮಂಗಳೂರು ಬಂದರಿಗೆ 2024 ಪ್ರಥಮ ಪ್ರವಾಸಿ ಹಡಗು ಆಗಮಿಸಿದೆ. ಸಿಮಾರು 980 ಪ್ರವಾಸಿಗರನ್ನು ಹೊತ್ತುಕೊಂಡು ಬಂದಿದ್ದ ಈ ಪ್ರವಾಸಿ ಹಡಗನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಮಾರ್ಷಲ್ ಐಲ್ಯಾಂಡ್ಸ್ ಫ್ಲ್ಯಾಗ್ಡ್ ಹಡಗು ಬರ್ತ್...
ಮಂಗಳೂರು ಡಿಸೆಂಬರ್ 27: ಮಂಗಳೂರು ಬಂದರಿನಿಂದ 9.5 ನಾಟಿಕಲ್ ಮೈಲ್ ದೂರದಲ್ಲಿ ನಿಂತಿದ್ದ ಲೈಬಿರಿಯಾ ಮೂಲದ ಹಡಗಿನ ಸಿಬ್ಬಂದಿಯೊಬ್ಬರು ತೀವ್ರ ಅನಾರೋಗ್ಯಕ್ಕಿಡಾಗಿದ್ದು ಅವರನ್ನು ಕೋಸ್ಟ್ ಗಾರ್ಡ್ ಶಿಫ್ ರಕ್ಷಣೆ ಮಾಡಿ ಆಸ್ಪತ್ರೆ ದಾಖಲಿಸಿದೆ. ನವಮಂಗಳೂರು ಬಂದರಿನಿಂದ...
ನವದೆಹಲಿ ಡಿಸೆಂಬರ್ 23: ನವಮಂಗಳೂರು ಬಂದರಿಗೆ ಕಚ್ಚಾತೈಲ ಹೊತ್ತಕೊಂಡು ಬರುತ್ತಿದ್ದ ಹಡಗಿನ ಮೇಲೆ ಗುಜರಾತ್ ಕರಾವಳಿ ಪ್ರದೇಶದಲ್ಲಿ ಡ್ರೋನ್ ದಾಳಿ ನಡೆಸಲಾಗಿದ್ದು, ಹಡಗಿಗೆ ಅಪಾರ ಹಾನಿಯುಂಟಾಗಿದೆ ಎಂದು ವರದಿಯಾಗಿದೆ. ಎಂವಿ ಚೆಮ್ ಪ್ಲುಟೋ ಎಂಬ ಹೆಸರಿನ ಹಡಗಿನ...
ಮಂಗಳೂರು ಡಿಸೆಂಬರ್ 15: 704 ಮಂದಿ ಪ್ರವಾಸಿಗರನ್ನು ಹೊತ್ತುಕೊಂಡು ಬಂದಿರುವ ಪ್ರವಾಸಿ ಹಡಗು ಮಂಗಳೂರಿಗೆ ಆಗಮಿಸಿದೆ. ಫ್ರೆಡ್ ಓಲ್ಸೆನ್ ಕ್ರೂಸ್ ಲೈನ್ಸ್ ಹಡಗು “MS BOLETTE” ಎಂಬ ಹೆಸರಿನ ಹಡಗು ಡಿಸೆಂಬರ್ 14 ರ ಬೆಳಿಗ್ಗೆ...
ಮಂಗಳೂರು, ಮಾರ್ಚ್ 22 : ಪ್ರಸ್ತುತ ಋತುವಿನ ಆರನೇ ಐಷಾರಾಮಿ ವಿಹಾರ ನೌಕೆ ‘ಸಿಲ್ವರ್ ಸ್ಪಿರಿಟ್’ ಇಂದು ಕಡಲ ನಗರಿ ಮಂಗಳೂರಿಗೆ ಆಗಮಿಸಿತು. ಎನ್ಎಂಪಿಎ ಬಂದರಿಗೆ ಆಗಮಿಸಿದ ಐಷರಮಿ ಹಡಗನ್ನು ಬಂದರು ಪ್ರಾಧಿಕಾರ ಅಧ್ಯಕ್ಷರು ಮತ್ತು...
ಮಂಗಳೂರು ಡಿಸೆಂಬರ್ 16: ನವಮಂಗಳೂರು ಬಂದರಿಗೆ ಪ್ರಸಕ್ತ ಸಾಲಿನ ಮೂರನೇ ಪ್ರಯಾಣಿಕರ ಹಡಗು ಆಗಮಿಸಿದೆ. ಒಟ್ಟು 548 ಪ್ರವಾಸಿಗರನ್ನು ಈ ಹಡಗು ಕರೆತಂದಿದೆ. ಎಂಎಸ್ ನೌಟಿಕಾ ಎಂಬ ಹೆಸರಿನ ಹಡಗು ಇದಾಗಿದ್ದು, ಸುಮಾರು 548 ಪ್ರಯಾಣಿಕರು...
ಮಂಗಳೂರು ನವೆಂಬರ್ 29: ಮಂಗಳೂರು ನವಮಂಗಳೂರು ಬಂದರಿಗೆ ಈ ಋತುವಿನ ಮೊದಲ ಐಷರಾಮಿ ಹಡಗು ಆಗಮಿಸಿದೆ. ಮಾಲ್ಟಾದಿಂದ ಬಂದಿದ್ದ ‘ಎಂಎಸ್ ಯುರೋಪ–2’ ಹೆಸರಿನ ಹಡಗಿನಲ್ಲಿ 271 ಪ್ರಯಾಣಿಕರು ಹಾಗೂ 373 ಸಿಬ್ಬಂದಿ ಆಗಮಿಸಿದ್ದಾರೆ. ಹಡಗಿನಲ್ಲಿ ಆಗಮಿಸಿದ್ದ...
ಮಂಗಳೂರು ಜೂನ್ 29: ಇತ್ತೀಚೆಗೆ ಉಳ್ಳಾಲ ಬಟ್ಟಪ್ಪಾಡಿ ಸಮೀಪ ಸಮುದ್ರದಲ್ಲಿ ಮುಳುಗಡೆಯಾ ಹಡಗಿನಿಂದ ಸಣ್ಣ ಪ್ರಮಾಣದ ತೈಲ ಸೊರಿಕೆ ಹಿನ್ನಲೆ ಉಳ್ಳಾಲ ವಲಯ ಸುತ್ತಮುತ್ತಲಿನ ಸಮುದ್ರದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಉಳ್ಳಾಲ ವಲಯದ...