ಉಳ್ಳಾಲ ಫೆಬ್ರವರಿ 23: ತಲಪಾಡಿ ದೇವಿಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದೆ. ಈ ಘಟನೆ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ. ತಲಪಾಡಿಯ ವಿಜಯಾ ಬ್ಯಾಂಕ್ ಬಳಿಯ ನದಿಯಿಂದ...
ಉಡುಪಿ ಸೆಪ್ಟೆಂಬರ್ 19 : ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994 ರ ತಿದ್ದುಪಡಿ ನಿಯಮಗಳು 2020 ರನ್ವಯ ಸರ್ಕಾರವು ಪ್ರತಿ ಮೆಟ್ರಿಕ್ ಟನ್ ಮರಳಿಗೆ ರೂಪಾಯಿ 60 ರಿಂದ ರಾಜಧನವನ್ನು ಪ್ರಸ್ತುತ ರೂಪಾಯಿ...
ಮಂಗಳೂರು ಸೆಪ್ಟೆಂಬರ್ 15:ಶಾಸಕ ಭರತ್ ಶೆಟ್ಟಿ ಕುಮ್ಮಕ್ಕಿನಿಂದ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಮಾಜಿ ಶಾಸಕ ಮೊಯಿದ್ದಿನ್ ಬಾವಾ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ, ರಾಜ್ಯದಲ್ಲಿ ಹಾಗೂ ಜಿಲ್ಲಾಡಳಿತವೂ...
ಮರಳುದಂಧೆಕೋರರಿಗೆ ಸಹಾಯಕ್ಕೆ ನಿಂತ ಅರಣ್ಯ ಇಲಾಖೆ ಸ್ಥಳೀಯರ ಆರೋಪ…! ಕಡಬ ಮಾರ್ಚ್ 6: ಕಡಬ ತಾಲೂಕಿನ ಮಾಯಿಪ್ಪಾಜೆ ಎಂಬಲ್ಲಿ ಕುಮಾರಧಾರಾ ನದಿ ತಟದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಮರಳು ದಂಧೆಕೋರರು ಮರಳು ಲಾರಿಗಳು ನದಿಗೆ...
ಅಕ್ರಮ ಮರಳುಗಾರಿಕೆ ಮರೆಮಾಚಲು ಅಫಘಾತದಲ್ಲಿ ಸತ್ತ ವ್ಯಕ್ತಿ ಮೇಲೆಯೇ ದೂರು ದಾಖಲಿಸಿದರೇ ಕಡಬ ಪೋಲೀಸರು ? ಪುತ್ತೂರು ಮಾ.2: ಅಕ್ರಮ ಮರಳು ಸಾಗಾಟದ ಮಿನಿ ಲಾರಿ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೋರ್ವ ಮೃತಪಟ್ಟ...
ಸ್ಯಾಂಡ್ ಬಝಾರ್ ಎನ್ನುವ ಅಧಿಕೃತ ಮರಳು ಯಾರ್ಡ್ ಒಳಗೆ ಅನಧಿಕೃತ ಮರಳು ಸಾಗಾಟ ! ಮಂಗಳೂರು ನವಂಬರ್ 26: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಿತಿ ಮೀರಿದ್ದ ಮರಳು ಮಾಫಿಯಾವನ್ನು ತಡೆಯಲು ಜಿಲ್ಲಾಡಳಿತ ಸ್ಯಾಂಡ್ ಬಝಾರ್ ಎನ್ನುವ ವ್ಯವಸ್ಥೆಯನ್ನು...
ನವೆಂಬರ್ 23 ರಿಂದ ಉಡುಪಿ ಇ ಸ್ಯಾಂಡ್ ಆಪ್ ಮೂಲಕ ಮರಳು ವಿತರಣೆ – ಜಿಲ್ಲಾಧಿಕಾರಿ ಜಿ. ಜಗದೀಶ್ ಉಡುಪಿ, ನವೆಂಬರ್ 21 : ಉಡುಪಿ ಜಿಲ್ಲೆಯಲ್ಲಿ ನವೆಂಬರ್ 23 ರಿಂದ ಉಡುಪಿ ಇ-ಸ್ಯಾಂಡ್ ಆಪ್...
ಅನಧಿಕೃತ ಮರಳು ದಾಸ್ತಾನು ಪುನಾರವರ್ತನೆಯಾದಲ್ಲಿ ಗೂಂಡಾ ಕಾಯ್ದೆಯಡಿ ಕ್ರಮ ಉಡುಪಿ ಜಿಲ್ಲಾಧಿಕಾರಿ ಉಡುಪಿ ನವೆಂಬರ್ 13 : ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದು ಮನಗಂಡು ಜಿಲ್ಲೆಯಲ್ಲಿ ಲಭ್ಯವಿರುವ...
ಬಂಟ್ವಾಳ ತಹಶಿಲ್ದಾರ್ ರಶ್ಮಿ ನೇತೃತ್ವದ ಕಾರ್ಯಾಚರಣೆ ಅಕ್ರಮ ಮರಳು ಸಾಗಾಟದ 5 ಲಾರಿ ವಶ ಬಂಟ್ವಾಳ ಸೆಪ್ಟೆಂಬರ್ 14: ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ...
ಮರಳು ಮಾಫಿಯಾಕ್ಕೆ ಬಲಿಯಾದರೇ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್….? ಮಂಗಳೂರು ಸೆಪ್ಟೆಂಬರ್ 6 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕುತೂಹಲ ಮೂಡಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ರಾಜೀನಾಮೆ ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಒಂದು ವಾರದ...