FILM3 years ago
ಹೃದಯಾಘಾತಕ್ಕೆ ಬಲಿಯಾದ ಮಾತಿನ ಮಲ್ಲಿ RJ ರಚನಾ
ಬೆಂಗಳೂರು ಫೆಬ್ರವರಿ 22: ರೇಡಿಯೊದಲ್ಲಿ ಮಾತಿನ ಮೂಲಕ ಮನೆಮಾತಾಗಿದ್ದ ಆರ್ ಜೆ ರಚನಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ರೇಡಿಯೋ ಮಿರ್ಚಿ ಮೂಲಕ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದ ಖ್ಯಾತ ಆರ್.ಜೆ ರಚನಾ (RJ Rachana) ತೀವ್ರ...