LATEST NEWS4 years ago
ರಿವರ್ಸ್ ತೆಗೆಯುವಾಗ ಬಾವಿಗೆ ಬಿದ್ದ ಕಾರು…ಬಾವಿಗೆ ಬೀಳುತ್ತಿದ್ದಂತೆ ಕೆಳಗೆ ಹಾರಿ ಅಪಾಯದಿಂದ ಪಾರಾದ ಚಾಲಕಿ
ಉಡುಪಿ ಜೂನ್ 04: ರಿವರ್ಸ್ ತೆಗೆಯುವಾಗ ಆದ ಅಚಾತುರ್ಯದಿಂದ ಕಾರು ಬಾವಿಗೆ ಬಿದ್ದಿರುವ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಖ್ಯಾತ ಶ್ರೀಕೃಷ್ಣ ಪಂಚಾಂಗ ಕರ್ತೃ ಶ್ರೀನಿವಾಸ ಅಡಿಗರ...