ಸುಳ್ಯ ಮಾರ್ಚ್ 22: ನಾಯಿ ಮರಿ ಕಚ್ಚಿದ ಪರಿಣಾಮ ರೇಬಿಸ್ ಕಾಯಿಲೆಗೆ ತುತ್ತಾಗಿ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಮಾರ್ಚ್ 20 ರಂದು ನಡೆದಿದ್ದು, ಮಹಿಳೆಗೆ ಕಚ್ಚಿದ ನಾಯಿ ಮರಿ ನಾಪುತ್ತೆಯಾಗಿದ್ದು, ಆತಂಕಕ್ಕೆ ಕಾರಣಾಗಿದೆ....
ಉಳ್ಳಾಲ ಸೆಪ್ಟೆಂಬರ್ 11: ರೇಬಿಸ್ ಸೊಂಕು ತಗುಲಿದ ದನವೊಂದು ಸಾರ್ವಜನಿಕ ಪ್ರದೇಶದಲ್ಲಿ ದಾಂಧಲೆ ನಡೆಸಿದ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೊಲ್ಯ ಪ್ರದೇಶದಲ್ಲಿ ನಡೆದಿದೆ. ಸೋಮೇಶ್ವರ ಪರಿಸರದ ಒಬ್ಬರ ದನವೊಂದು ಮೇಯಲು ಬಿಟ್ಟ ಸಂದರ್ಭ ಇದ್ದಕ್ಕಿದ್ದ...
ಉತ್ತರ ಪ್ರದೇಶ, ಆಗಸ್ಟ್ 17 : ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಹುಚ್ಚು ನಾಯಿಯೊಂದು ಒಂದು ಗಂಟೆಯೊಳಗೆ ಮಕ್ಕಳು , ಮಹಿಳೆಯರು ಸೇರಿ 17 ಜನರನ್ನು ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ಗೋರಖ್ಪುರದ ಶಾಹ್ಪುರದಲ್ಲಿರುವ ತನ್ನ ಮನೆಯ...
ಬೆಂಗಳೂರು ಅಕ್ಟೋಬರ್ 07: ನಾಯಿ ಕಡಿತದಿಂದ ಬರುವ ಮಾರಣಾಂತಿಕ ರೇಬೀಸ್ ರೋಗವನ್ನು 2030ರೊಳಗೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಆ್ಯಂಟಿ ರೇಬಿಸ್ ವ್ಯಾಕ್ಸಿನ್ (ಎಆರ್ ವಿ) ಮತ್ತು ರೇಬಿಸ್ ಇಮ್ಯೂನೊ ಗ್ಲಾಬಿಲಿನ್ ಲಸಿಕೆಗಳನ್ನು ಉಚಿತವಾಗಿ ನೀಡಲು ರಾಜ್ಯ...
ಬಂಟ್ವಾಳ, ಎಪ್ರಿಲ್ 03 : ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆಯಲ್ಲಿ ಶಂಕಿತ ರೇಬಿಸ್ಗೆ ಯುವಕನೋರ್ವ ಬಲಿಯಾಗಿದ್ದಾನೆ. ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ನಿವಾಸಿಯಾಗಿರುವ ಅಶೋಕ ಹೆಗ್ಡೆ ಎಂಬವರ ಪುತ್ರ 31ವರ್ಷದ ಪ್ರಶಾಂತ ಹೆಗ್ಡೆ...
ರೇಬೀಸ್ ನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರದಲ್ಲಿ ಭಾಗಿ ಆತಂಕದಲ್ಲಿ ಇಡೀ ಊರು ಮಂಗಳೂರು ಸೆಪ್ಟೆಂಬರ್ 4: ಮಾರಕ ರೇಬೀಸ್ ವೈರಾಣುವಿನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಇಡೀ ಊರಿನ ಜನ ಈಗ ರೇಬೀಸ್ ಚುಚ್ಚುಮದ್ದು ಪಡೆದುಕೊಳ್ಳಬೇಕಾದ...