ಕುರಾನ್ ಗೆ ಅವಮಾನ ಖಂಡಿಸಿ ಅಕ್ಟೋಬರ್ 13 ಕ್ಕೆ ಪ್ರತಿಭಟನೆ-ಮುಸ್ಲಿಂ ಒಕ್ಕೂಟ ಮಂಗಳೂರು,ಅಕ್ಟೋಬರ್ 11:ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಆರೋಪಿಯ ಮನೆಯಲ್ಲಿ ಶೋಧ ನಡೆಸುವ ಸಂದರ್ಭ ಕುರಾನ್ ಗ್ರಂಥಕ್ಕೆ ಅವಮಾನ ಮಾಡಿದ ಪೋಲೀಸ್ ವಿರುದ್ಧ...
ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ ಪುತ್ತೂರು,ಅಕ್ಟೋಬರ್ 11: ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ರಾಜ್ಯದಾದ್ಯಂತ ಇಂದು ಪ್ರತಿಭಟನೆ ಹಮ್ಮಿಕೊಂಡಿದೆ.ಪುತ್ತೂರಿನಲ್ಲೂ...
ಗೋವನ್ನು ಹಿಂಸೆ ಮಾಡದೆ ಕೊಂದು ತಿನ್ನಿ ಅಂದಿದ್ದರು ಕಾರಂತರು :ಪ್ರಕಾಶ್ ರೈ ಉಡುಪಿ, ಅಕ್ಟೋಬರ್ 10: ಗೋಮಾಂಸ ತಿನ್ನುವವರು ತಿನ್ತಾರೆ ಅಡ್ಡಿ ಮಾಡಬೇಡಿ, ಹಿಂಸೆ ಮಾಡದೆ ದನವನ್ನು ಕೊಂದು ತಿನ್ನಿ ಎಂದು ಶಿವರಾಮ ಕಾರಂತರು ಹೇಳಿದ್ದರು...
ಕಾರಂತ ಪ್ರಶಸ್ತಿ ರಗಳೆ ಕಪ್ಪು ಅಂಗಿಗೂ ಪೋಲೀಸರ ತರ್ಲೆ ಉಡುಪಿ,ಅಕ್ಟೋಬರ್ 10: ನಟ ಪ್ರಕಾಶ್ ರೈ ಗೆ ಶಿವರಾಮ ಕಾರಂತ ಪ್ರಶಸ್ತಿ ನೀಡುವುದನ್ನು ವಿರೋಧಿಸಿ ಬಿಜೆಪಿ, ಹಿಂದೂಪರ ಸಂಘಟನಗಳು ಹಾಗೂ ನಾಥ ಪಂಥದ ಸ್ವಾಮೀಜಿಗಳು ಉಡುಪಿಯ...
ಓಲಾ-ಉಬರ್ ಕಾರುಗಳ ಓಡಾಟ ಖಂಡಿಸಿ ರಿಕ್ಷಾ ಚಾಲಕರ ಪ್ರತಿಭಟನೆ ಮಂಗಳೂರು, ಅಕ್ಟೋಬರ್ 10 :ಓಲಾ ಮತ್ತು ಉಬರ್ ಕಾರುಗಳ ಅನಾಧಿಕೃತ ಮತ್ತು ಕಾನೂನು ಬಾಹಿರ ಓಡಾಟವನ್ನು ವಿರೋಧಿಸಿ ಅಟೋ ಚಾಲಕರು ಮತ್ತು ಮಾಲಕರು ಇಂದು ಮಂಗಳೂರಿನಲ್ಲಿ...
ಶೋಭಾ ಕರಂದ್ಲಾಜೆಗೆ ಕರಾವೇ ಘೇರಾವ್ ಉಡುಪಿ ಅಕ್ಟೋಬರ್ 5: ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಘೇರಾವ್ ಹಾಕಲು ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಂದು ಶೋಭಾ ಕರಂದ್ಲಾಜೆ...
ಫೊಟೋ ಫೋಸ್ ನಿಲ್ಲಿಸಿ: ಜನರ ಕಷ್ಟಕ್ಕೆ ಸ್ಪಂದಿಸಿ: ಮಂಗಳೂರು,ಅಕ್ಟೋಬರ್ 5: ಮಂಗಳೂರಿನ ಬೆಂದೂರ್ ವೆಲ್ ವೃತ್ತದಿಂದ ಕರಾವಳಿ ವೃತ್ತದವರೆಗಿನ ರಸ್ತೆ ದುರಸ್ತಿ ಹಾಗೂ ಡಾಮರೀಕರಣಕ್ಕೆ ಹಾಗೂ ನವೀಕೃತ ನೀರಿನ ಪೈಪ್ ಅಳವಡಿಸುವಂತೆ ಒತ್ತಾಯಿಸಿ ನಾಗರಿಕರು ರಸ್ತೆ...
ಯುವಕನ ಮೇಲಿನ ಹಿಂಸೆಗೆ ಗ್ರಾಮಸ್ಥರ ಪ್ರತಿಭಟನೆ ಬೆಳ್ತಂಗಡಿ,ಸೆಪ್ಟಂಬರ್ 28: ಕಾಡಿನಿಂದ ಮರ ಕದಿಯಲಾಗಿದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಪುದುವೆಟ್ಟು ಪರಿಸರದ ಯುವಕನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ನಡೆಸಿದ ಹಲ್ಲೆಯನ್ನು ಖಂಡಿಸಿ ಪುದುವೆಟ್ಟು ಗ್ರಾಮಸ್ಥರು ಪ್ರತಿಭಟನೆ...
ಪೆಟ್ರೊಲ್ ಡಿಸೇಲ್ ಬೆಲೆ ಏರಿಕೆ: DYFI ಪ್ರತಿಭಟನೆ ಮಂಗಳೂರು, ಸೆಪ್ಟೆಂಬರ್ 26 : ಕೇಂದ್ರ ಸರ್ಕಾರದ ಪೆಟ್ರೊಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಡಿವೈಎಫ್ ಐ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ...
ಅನ್ನಭಾಗ್ಯದ ಜೊತೆ ಹುಳು ಭಾಗ್ಯ ಪುತ್ತೂರು,ಸೆಪ್ಟಂಬರ್ 26: ಸಂಚಾರಿ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆಯಾಗುತ್ತಿರುವ ಅನ್ನಭಾಗ್ಯದ ಅಕ್ಕಿಯಲ್ಲಿ ಹುಳು ಭಾಗ್ಯ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಪುತ್ತೂರು ತಾಲೂಕಿನ ಐತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನೇಲ್ಯಡ್ಕದಲ್ಲಿ ಗ್ರಾಮಸ್ಥರು ಅಕ್ಕಿ ಪೂರೈಸುವ...