ಮಂಗಳೂರು ಅಗಸ್ಟ್ 16: ಇಡ್ಲಿ ಪ್ಲೇಟಿಗೆ ಐದು ರುಪಾಯಿ. ಬಿಸ್ಕೆತ್ ರೊಟ್ಟಿ ಪ್ಲೇಟಿಗೆ ಐದು ರುಪಾಯಿ, ಸಂಜೀರ ಕೇವಲ ಐದು ರೂಪಾಯಿ, ಐದು ರೂಪಾಯಿಗೆ ಚಾ ಕಾಫಿ ಈ ಬೆಲೆಯಲ್ಲಿ ಹೋಟೆಲ್ ನಡೆಯುತ್ತಾ ಎಂದು ಹುಬ್ಬೇರಿಸಬೇಡಿ....
ಪುತ್ತೂರು, ಅಗಸ್ಟ್ 12,ಮಂಗಳೂರು ವಿಶ್ವ ವಿದ್ಯಾನಿಯದ ಪ್ರಥಮ ಬಿ.ಸಿ.ಎ ವಿಭಾಗದ ಕನ್ನಡ ಪಠ್ಯ ಪುಸ್ತಕದಲ್ಲಿ ಸೈನಿಕರ ಬಗ್ಗೆ ಅವಮಾನಕಾರಿ ಲೇಖನ ಪ್ರಕಟಿಸಿರುವುದನ್ನು ವಿರೋಧಿಸಿ ಹಾಗೂ ವಿಶ್ವ ವಿದ್ಯಾನಿಲಯ ಕೂಡಲೇ ಈ ಪುಸ್ತಕವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಅಖಿಲ...
ಬಂಟ್ವಾಳ, ಆಗಸ್ಟ್ 11 : ಸಂಘಪರಿವಾರದ ಶಾಲೆಗಳಿಗೆ ಅನುದಾನ ಕಟ್, ಈ ಹಿನ್ನೆಲೆಯಲ್ಲಿ ಅನ್ನದ ಬಟ್ಟಲುಗಳೊಂದಿಗೆ ಬೀದಿಗಿಳಿದಿದೆ ವಿದ್ಯಾರ್ಥಿ ಸಮೂಹ. ಅನ್ನ ಕಸಿದ ಸಿದ್ದರಾಮಯ್ಯ ಎನ್ನುವ ಘೋಷಣೆ ಎಂದು ಕಲ್ಲಡ್ಕದ ಸೇರಿದಂತೆ ಬಂಟ್ವಾಳದ ಬಿಸಿ ರೋಡ್...
ಮಂಗಳೂರು,ಅಗಸ್ಟ್ 10:ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಅನುಮಾನಾಸ್ಪದ ಸಾವಿನ ಬಳಿಕ ಇದೀಗ ಸಂಸ್ಥೆಯ ಅಧ್ಯಕ್ಷರಾದ ಮೋಹನ್ ಆಳ್ವ ಪರ ಹಾಗೂ ವಿರೋಧ ಅಭಿಪ್ರಾಯಗಳು ಘರ್ಷಣೆಯ ಹಂತಕ್ಕೆ ತಲುಪಿದೆ. ಕಲೆ, ಸಾಹಿತ್ಯ , ಸಾಂಸ್ಕೃತಿಕ...
ಮಂಗಳೂರು,ಅಗಸ್ಚ್ 10: ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಸಾವಿನ ಕುರಿತಂತೆ ಕೆಲವು ಸಂಘಟನೆಗಳು ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವಾರ ತೇಜೋವಧೆಗೆ ಮುಂದಾಗಿರುವುದನ್ನು ಖಂಡಿಸಿ ಮೋಹನ್ ಆಳ್ವರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಬೃಹತ್ ಬೆಂಬಲ ಸಭೆಯನ್ನು...
ನವದೆಹಲಿ ಅಗಸ್ಟ್ 09: ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಕೂಡಲೇ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಆರ್.ಎಸ್. ಎಸ್ ಕಾರ್ಯಕರ್ತ ರಾಜೇಶ್ ಹತ್ಯೆ ಸೇರಿದಂತೆ ಈವರೆಗೆ ಕೇರಳದಲ್ಲಿ ನಡೆದ...
ಮಂಗಳೂರು ಅಗಸ್ಟ್ 9 : ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ನಿಗೂಢ ಸಾವು ಪ್ರಕರಣ ಜಸ್ಟಿಸ್ ಫಾರ್ ಕಾವ್ಯ ಹೋರಾಟ ಸಮಿತಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.ವಿಧ್ಯಾರ್ಥಿನಿ ಕಾವ್ಯ ಪ್ರಕರಣ ಪಾರದರ್ಶಕ ತನಿಖೆ ಆಗಬೇಕು ಮತ್ತು ಕುಟುಂಬಕ್ಕೆ 25...
ಮಂಗಳೂರು, ಅಗಸ್ಟ್ 8 : APP ಆಧಾರಿತ ಟ್ಯಾಕ್ಸಿ ಅಪರೇಟರುಗಳಿಗೆ ಓಲಾ ಮತ್ತು ಉಬರ್ ಕಂಪೆನಿಗಳು ದರಗಳಲ್ಲಿ ಭಾರೀ ಇಳಿಕೆ ಮತ್ತು incentiveಗಳಲ್ಲಿ ಭಾರೀ ಕಡಿತ ಮಾಡಿರುವುದರಿಂದ ಅಪರೇಟರುಗಳು ತೀವ್ರ ನಷ್ಟ ಅನುಭವಿಸುತ್ತಿದ್ದು ಕಂಪೆನಿಗಳು ಅಪರೇಟರುಗಳಿಗೆ...
ಮಂಗಳೂರು ಅಗಸ್ಟ್ 08: ಮೂಡಬಿದ್ರೆ ಅಳ್ವಾಸ್ ಕಾಲೇಜಿನ ವಿದ್ಯಾರ್ಥಿ ಕಟೀಲು ದೇವರಗುಡ್ದೆ ನಿವಾಸಿ ಕಾವ್ಯ ಸಾವಿನ ಸಮಗ್ರ ತನಿಖೆಗೆ ಒತ್ತಾಯಿಸಿ ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಕಟೀಲಿನ ಬಸ್ಸು ನಿಲ್ದಾಣದಲ್ಲಿ...
ಪುತ್ತೂರು, ಅಗಸ್ಟ್ 8: ದಲಿತರಿಗೆ ಮೀಸಲಾಗಿರುವ ಡಿಸಿ ಮನ್ನಾ ಭೂಮಿಯನ್ನು ದಲಿತರಿಗೆ ನೀಡದ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಪುತ್ತೂರಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆಸುತ್ತಿರುವ ಸತ್ಯಾಗ್ರಹ ಎರಡನೇ ದಿನಕ್ಕೆ...