FILM2 years ago
ನಾಳೆಯಿಂದ ಅಮೆಜಾನ್ ಪ್ರೈಮ್ನಲ್ಲಿ ಕಾಂತಾರ….!!
ಬೆಂಗಳೂರು ನವೆಂಬರ್ 23: ಸಿನೆಮಾ ಮಂದಿರಗಳಲ್ಲಿ ಕೋಟಿಗಟ್ಟಲೇ ಹಣ ಬಾಚಿದ್ದ ಕಾಂತಾರ ಸಿನೆಮಾ ನಾಳೆಯಿಂದ ಓಟಿಟಿಯಲ್ಲಿ ಬರಲಿದೆ. ಅಮೆಜಾನ್ ಪ್ರೈಮ್ ನಲ್ಲಿ ನಾಳೆಯಿಂದ ಅಭಿಮಾನಿಗಳಿಗೆ ಕಾಂತಾರ ಸಿನೆಮಾ ಸಿಗಲಿದೆ. ರಿಷಬ್ ನಟಿಸಿ, ನಿರ್ದೇಶಿಸಿರುವ ಸಿನಿಮಾ ಕಾಂತಾರ...