Connect with us

    FILM

    ನಾಳೆಯಿಂದ ಅಮೆಜಾನ್ ಪ್ರೈಮ್‌ನಲ್ಲಿ ಕಾಂತಾರ….!!

    ಬೆಂಗಳೂರು ನವೆಂಬರ್ 23: ಸಿನೆಮಾ ಮಂದಿರಗಳಲ್ಲಿ ಕೋಟಿಗಟ್ಟಲೇ ಹಣ ಬಾಚಿದ್ದ ಕಾಂತಾರ ಸಿನೆಮಾ ನಾಳೆಯಿಂದ ಓಟಿಟಿಯಲ್ಲಿ ಬರಲಿದೆ. ಅಮೆಜಾನ್ ಪ್ರೈಮ್ ನಲ್ಲಿ ನಾಳೆಯಿಂದ ಅಭಿಮಾನಿಗಳಿಗೆ ಕಾಂತಾರ ಸಿನೆಮಾ ಸಿಗಲಿದೆ.


    ರಿಷಬ್ ನಟಿಸಿ, ನಿರ್ದೇಶಿಸಿರುವ ಸಿನಿಮಾ ಕಾಂತಾರ ವಿಶ್ವದ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರಮಂದಿರದಲ್ಲಿ ಲೂಟಿ ಮಾಡುತ್ತಿರುವ ಈ ಸಿನಿಮಾ ಈಗ ಒಟಿಟಿಯತ್ತ ಲಗ್ಗೆ ಇಡುತ್ತಿದೆ. ಅಮೆಜಾನ್ ಪ್ರೈಮ್‌ನಲ್ಲಿ ನವೆಂಬರ್ 24ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಬರಲಿದೆ. ಈ ಮೂಲಕ ಒಟಿಟಿ ಪ್ರಿಯರಿಗೆ ಕಾಂತಾರ ತಂಡ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply