LATEST NEWS2 years ago
ಪ್ರಮೋದ್ ಮಧ್ವರಾಜ್ ಎಲ್ಲಿ ನಿಂತ್ರೂ ಸೋಲಿಸಿ – ಡಿಕೆ ಶಿವಕುಮಾರ್
ಉಡುಪಿ ಜನವರಿ 22: ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ನಂಬಿಕೆ ದ್ರೋಹ ಮಾಡಿದ್ದು, ಅವರು ಯಾವುದೇ ಜಾಗದಲ್ಲೂ ನಿಂತ್ರು ಪ್ರಮೋದ್ ಮಧ್ವರಾಜ್ ನ ಸೊಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಉಡುಪಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ...