DAKSHINA KANNADA2 years ago
ಪೂಂಜಾಲಕಟ್ಟೆ ಅಪಘಾತ – ಪಿಕಪ್ ಚಾಲಕ ಸಾಹಿಲ್ ನಿಧನ
ಬಂಟ್ವಾಳ ಅಕ್ಟೋಬರ್ 18: ಲಾರಿ ಮತ್ತು ಪಿಕಪ್ ವಾಹನಗಳ ನಡುವೆ ನಿನ್ನೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಿಕಪ್ ವಾಹನ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ. ಅಪಘಾತದಲ್ಲಿ ಪಾಂಡವರಕಲ್ಲು ನಿವಾಸಿ ಪಿಕಪ್ ವಾಹನ ಚಾಲಕ ಸಾಹಿಲ್...