LATEST NEWS4 years ago
ದಿನಕ್ಕೊಂದು ಕಥೆ- ಕಳೆದುಕೊಂಡೆ
ಕಳೆದುಕೊಂಡೆ ಕಳೆದುಕೊಂಡಲ್ಲಿ ಹುಡುಕಬೇಕು ದೊಡ್ಡೋರು ಈ ಮಾತನ್ನು ಹೇಳಿದ್ದಾರೆ. ಆದರೆ ನನಗೆ ಎಲ್ಲಿ ಕಳೆದುಕೊಂಡೆ ಅನ್ನೋದೇ ಗೊತ್ತಾಗುತ್ತಿಲ್ಲ. ಅಲ್ಲೊಂದು ನಮ್ಮೂರಿನ ಹಳೆ ದೇವಾಲಯದ ಗೋಪುರದ ಮೇಲೆ ದೊಡ್ಡ ದೊಡ್ಡ ಕಲ್ಲು ಇಟ್ಟು ಕೆತ್ತನೆ ಮಾಡಿದ್ದಾರೆ ,ಆಗ...