BANTWAL5 days ago
ಮಂಗಳೂರಿಗೆ ಆಗಮಿಸಿದ RSS ವರಿಷ್ಠ,ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಪಾಲ್ಗೊಂಡ ಡಾ. ಮೋಹನ್ಜಿ ಭಾಗವತ್..
ಬಂಟ್ವಾಳ: ಕಲ್ಲಡ್ಕ ಶಾಲಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆರ್ಎಸ್ಎಸ್ನ ಸರಸಂಘ ಚಾಲಕ್ ಡಾ.ಮೋಹನ್ಜಿ ಭಾಗವತ್ (mohan bhagwat) ಅವರು ಇಂದು ಮಂಗಳೂರಿಗೆ ಆಗಮಿಸಿದರು. ದಕ್ಷಿಣ ಕನ್ನಡ ಬಂಟ್ವಾಳ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಸಾಹಸಮಯ ಪ್ರದರ್ಶನ...