DAKSHINA KANNADA1 year ago
ಸಿಮ್ ಖರೀದಿಗೆ ನಾಳೆಯಿಂದ ಹೊಸ ರೂಲ್ಸ್ ಜಾರಿ, ಸೈಬರ್ ವಂಚನೆ, ದೇಶ ವಿರೋಧಿ ಕೃತ್ಯ ತಡೆಯಲು ಕ್ರಮ..!
ಹೊಸದಿಲ್ಲಿ: ಹೆಚ್ಚುತ್ತಿರುವ ಸೈಬರ್ ವಂಚನೆ ಮತ್ತು ದೇಶ ವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೇಕಾಬಿಟ್ಟಿ ಸಿಮ್ ಖರೀದಿಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಮುಂದಾಗಿದ್ದು (ಡಿ.1)ನಾಳೆಯಿಂದ ಕಠಿಣ ನಿಯಮಗಳು ಜಾರಿಗೆ ಬರಲಿವೆ. ಹೊಸ ಸಿಮ್ ಖರೀದಿಸಿ...