LATEST NEWS3 weeks ago
ಕೈಕೊಟ್ಟ GPS : ಸೌದಿ ಮರುಭೂಮಿಯಲ್ಲಿ ನೀರು, ಆಹಾರವಿಲ್ಲದೆ ಸಹೋದ್ಯೋಗಿ ಜತೆ ವಿಲವಿಲ ಒದ್ದಾಡಿ ಪ್ರಾಣಬಿಟ್ಟ ಹೈದ್ರಾಬಾದ್ ವ್ಯಕ್ತಿ..!
ಹೈದರಾಬಾದ್: ತೆಲಂಗಾಣದ 27 ವರ್ಷದ ವ್ಯಕ್ತಿಯೊಬ್ಬ ಸಹೋದ್ಯೋಗಿ ಜತೆ ತೀವ್ರ ನಿರ್ಜಲೀಕರಣ ಮತ್ತು ವಿಪರೀತ ಬಳಲಿಕೆ ತಾಳಲಾರದೆ ಸೌದಿ ಅರೇಬಿಯಾದ ಭಯಾನಕ ಮರಳುಗಾಡಿನಲ್ಲಿ ಸಿಲುಕಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಸೌದಿಯ ಅಪಾಯಕಾರಿ ರಬ್ ಅಲ್ ಖಲಿ...