LATEST NEWS1 year ago
ಮುಂಬೈ – ಪುಣೆ ಎಕ್ಸಪ್ರೇಸ್ ವೇ ನಲ್ಲಿ ಬೆಂಕಿಗಾಹುತಿಯಾದ ಮೆಥನಾಲ್ ಟ್ಯಾಂಕರ್ – ನಾಲ್ವರ ಸಜೀವ ದಹನ
ಮುಂಬೈ ಜೂನ್ 13: ಮಹಾರಾಷ್ಟ್ರದ ಲೋನಾವಾಲಾ ಬಳಿ ಮುಂಬೈ – ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಮೆಥನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಸಾವನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲೋನಾವಾಲಾದ...