LATEST NEWS12 months ago
Mumbai : ಇತಿಹಾಸದ ಪುಟ ಸೇರಿದ ಡಬ್ಬಲ್ ಡೆಕ್ಕರ್ ಬಸ್- 8 ದಶಕಗಳ ಜರ್ನಿಗೆ ಜನರ ಭಾವುಕ ವಿದಾಯ..!
ಒಂದು ಕಾಲದಲ್ಲಿ ಮುಂಬೈ ಮಹಾ ನಗರವನ್ನೇ ಆಳಿದ ಹಲವಾರು ಮಾಸದ ನೆನಪುಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಮುಂಬೈಯ ಡಬ್ಬಲ್ ಡೆಕ್ಕರ್ ಬಸ್ ಇತಿಹಾಸದ ಪುಟ ಸೇರಿತು. ಶುಕ್ರವಾರ ದಿನ ತನ್ನ ಕೊನೆಯ ಪ್ರಯಾಣ ನಡೆಸಿತು. ಮುಂಬೈ...