LATEST NEWS3 years ago
ಮರವಂತೆ ಕಾರು ಅಪಘಾತ – ಸಮುದ್ರ ಪಾಲಾಗಿದ್ದ ರೋಶನ್ ಮೃತ ದೇಹ ಪತ್ತೆ
ಕುಂದಾಪುರ ಜುಲೈ 04: ರಾಷ್ಟ್ರೀಯ ಹೆದ್ದಾರಿ 66 ಮರವಂತೆ ಸಮೀಪ ಅಪಘಾತಕ್ಕೀಡಾಗಿ ಸಮುದ್ರಪಾಲಾಗಿದ್ದ ಕಾರಿನಲ್ಲಿದ್ದ ಮತ್ತೊಬ್ಬ ಯುವಕನ ಮೃತದೇಹ ಇಂದು ತ್ರಾಸಿಯ ಕುಂಚಗೋಡು ಎಂಬಲ್ಲಿ ಪತ್ತೆಯಾಗಿದೆ. ಪತ್ತೆಯಾದ ಮೃತದೇಹ ರೋಶನ್ ಆಚಾರ್ ಎಂದು ಗುರುತಿಸಲಾಗಿದೆ. ಕಳೆದ...