DAKSHINA KANNADA7 years ago
ಚೀನಾ ವಸ್ತುಗಳ ಬಹಿಷ್ಕಾರ , VHPಯಿಂದ ದೇಶದಾದ್ಯಂತ ಆಂದೋಲನ.
ಮಂಗಳೂರು, ಸೆಪ್ಟಂಬರ್ 1: ದೇಶದಾದ್ಯಂತ ಇಂದು ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ದೇಶದಲ್ಲಿ ಚೀನಾ ವಸ್ತುಗಳ ಬಹಿಷ್ಕಾರಕ್ಕಾಗಿ ಆಂದೋಲನವನ್ನು ಹಮ್ಮಿಕೊಂಡಿದ್ದು, ಮಂಗಳೂರಿನಲ್ಲೂ ಸಂಘಟನೆಯ ಕಾರ್ಯಕರ್ತರು ಆಂದೋಲನವನ್ನು ನಡೆಸಿದರು. ಮಂಗಳೂರಿನ ಕದ್ರಿ ಮೈದಾನದಲ್ಲಿ ಸೇರಿದ ನೂರಾರು ಕಾರ್ಯಕರ್ತರು...