ಡಿಕೆಶಿ ಬಂಧನ ವಿರೋಧಿಸಿ ಪ್ರತಿಭಟನೆ | ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ಮಂಗಳೂರು ಸೆಪ್ಟೆಂಬರ್ 4: ಕಾಂಗ್ರೇಸ್ ಮುಖಂಡ ಡಿ.ಕೆ.ಶಿವಕುಮಾರ್ ಬಂಧನವನ್ನು ಖಂಡಿಸಿ ಮಂಗಳೂರಿನಲ್ಲಿ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿ ಕಛೇರಿ...
ಕಿನ್ನಿಗೊಳಿಯಲ್ಲಿ ದುಷ್ಕರ್ಮಿಗಳಿಂದ 5 ಬಸ್ ಗಳಿಗೆ ಕಲ್ಲೆಸೆತ ಮಂಗಳೂರು ಸೆಪ್ಟೆಂಬರ್ 4: ಕಾರಿನಲ್ಲಿ ಬಂದ ದುಷ್ಕರ್ಮಿಗಳು 5 ಬಸ್ ನ ಗ್ಲಾಸ್ ಗೆ ಕಲ್ಲೆಸೆದು ಪುಡಿಗೈದಿರುವ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ. ದುಷ್ಕರ್ಮಿಗಳು ಬಸ್ ನ ಗಾಜಿಗೆ...
ವೇದಿಕೆಯಲ್ಲೇ ಹಾಡುತ್ತಿರುವಾಗಲೇ ಸಾವನಪ್ಪಿದ ಗಾಯಕ ಜೆರಾಲ್ಡ್ ಓಸ್ವಾಲ್ ಡಿಸೋಜ ಮಂಗಳೂರು ಸೆಪ್ಟೆಂಬರ್ 4: ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಕುಸಿದು ಬಿದ್ದು ಗಾಯಕನೊಬ್ಬ ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೊಂಕಣಿ ಸಿಂಗರ್, ಸಂಗೀತ ಸಂಯೋಜಕ ಜೆರಿ ಡಿಸೋಜಾ ಮೃತಪಟ್ಟ...
ರೋಗಿಯನ್ನು ಕುರ್ಚಿಗೆ ಕಟ್ಟಿ ನದಿ ದಾಟಿಸಿದ ಗ್ರಾಮಸ್ಥರು ಪುತ್ತೂರು ಸೆಪ್ಟೆಂಬರ್ 3: ಕಾಲು ನೋವಿನಿಂದ ಬಳಲುತ್ತಿದ್ದ ಯುವಕನನ್ನು ಕುರ್ಚಿಗೆ ಕಟ್ಟಿ ಹೊಳೆ ದಾಟಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಚಾರ್ಮಾಡಿಯ ಬೀಟಿಗೆ ಎಂಬಲ್ಲಿ ನಡೆದಿದೆ. ಕಳೆದ ತಿಂಗಳು...
ನಾಗಪುರದ ಮಾತು ಕೇಳಿ ಬ್ಯಾಂಕ್ ವಿಲೀನದ ಕ್ರಮ – ಐವನ್ ಡಿಸೋಜಾ ಮಂಗಳೂರು ಸೆಪ್ಟೆಂಬರ್ 3:ಕೇಂದ್ರ ಸರಕಾರ ನಾಗಪುರದ ಆರ್ ಎಸ್ಎಸ್ ಮಾತು ಕೇಳಿ ಬ್ಯಾಂಕ್ ವಿಲೀನದಂತಹ ಆತುರದಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿಧಾನಪರಿಷತ್ ಸದಸ್ಯ...
ಮುಕ್ಕೂರು-ಕುಂಡಡ್ಕ ಶ್ರೀ ಗಣೇಶೋತ್ಸವದ ‘ಹತ್ತರ ಹುತ್ತರಿ’ ಕಾರ್ಯಕ್ರಮ ಪುತ್ತೂರು ಸೆಪ್ಟೆಂಬರ್ 3: ತುಳುನಾಡಿನ ಸಂಪ್ರದಾಯ ಹಾಗೂ ಗಣಪತಿಗೆ ಹತ್ತಿರದ ಸಂಬಂಧವಿದೆ. ರೈತ ತನ್ನ ನೆಲದ ಹುಟ್ಟುವಳಿಯನ್ನು ಕಟ್ಟುವುದೇ ಗಣಪತಿ ಇಡುವುದರಿಂದ. ಗಣಪತಿಯ ಸೃಷ್ಠಿ ಬೆವರು ಮತ್ತು...
ಪ್ರಕ್ಷುಬ್ದ ಕಡಲಿಗೆ ಮುಳುಗಡೆಯಾದ ಡ್ರೆಜ್ಜರ್ ಮಂಗಳೂರು ಸೆಪ್ಟೆಂಬರ್ 3: ನವಮಂಗಳೂರು ಬಂದರಿನಲ್ಲಿ ಡ್ರೆಜ್ಜಿಂಗ್ ಕಾರ್ಯಕ್ಕೆ ಲಂಗರು ಹಾಕಿದ್ದ ಡ್ರೆಜ್ಜರ್ ವೆಸೆಲ್ ಮುಳುಗಡೆಯಾಗಿದೆ. ಜಿಲ್ಲೆಯಲ್ಲಿ ಸುರಿಯುತ್ತಿರು ಭಾರಿ ಮಳೆ ಹಾಗೂ ಅರಬ್ಬೀ ಸಮುದ್ರ ಪ್ರಕ್ಷುಬ್ದಗೊಂಡಿರುವ ಹಿನ್ನಲೆಯಲ್ಲಿ ಡ್ರೆಜ್ಜರ್...
ಗಣೇಶನಿಗೆ ನಿದ್ರೆ ಮಾಡಲು ಬಿಡದೇ ಇದ್ದರೆ ಹೇಗೆ….?ಗಣೇಶ ಚತುರ್ಥಿಯ Special ವಿಡಿಯೋ ಮಂಗಳೂರು ಸೆಪ್ಟೆಂಬರ್ 1: ದೇಶದೆಲ್ಲಡೆ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ. ಕರ್ನಾಟಕದಲ್ಲೂ ಗೌರಿ ಗಣೇಶ ಹಬ್ಬದ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, ರಾಜ್ಯದಾದ್ಯಂತ ವಿವಿಧ...
ಬೈಂದೂರು ಸಮೀಪ ಕಾರುಗಳ ಮಖಾಮುಖಿ ಡಿಕ್ಕಿ ಭಟ್ಕಳ ಮೂಲದ ಹೊಟೇಲ್ ಉದ್ಯಮಿ ಮೃತ್ಯು ಉಡುಪಿ ಅಗಸ್ಟ್ 31: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಓರ್ವ ಮೃತಪಟ್ಟಿರುವ ಘಟನೆ ಬೈಂದೂರು ತಾಲೂಕಿನ ನಾಯ್ಕನಕಟ್ಟೆ ಎಂಬಲ್ಲಿ ನಡೆದಿದೆ....
ಗಾದೆ ಮಾತು ಬಿಜೆಪಿಯವರಿಗೆ ಹೇಳಿದ್ದು – ಸಿದ್ದರಾಮಯ್ಯ ಮಂಗಳೂರು ಅಗಸ್ಟ್ 31: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಣಿಯಲಾರದ (ಸೂಳೆ) ನೆಲ ಡೊಂಕು ಅಂದಳಂತೆ ಹೇಳಿಕೆಗೆ ಧರ್ಮಸ್ಥಳದಲ್ಲಿ ಸ್ಪಷ್ಟನೆ ನೀಡಿದ್ದಾರೆ. ನಾನು ಬಿಜೆಪಿಯವರನ್ನು ಉದ್ದೇಶಿಸಿ ಹೇಳಿರೋ...