ದಕ್ಷಿಣಕನ್ನಡ ಜಿಲ್ಲೆಗೆ ಕಾಲಿಟ್ಟ ಕಿಕಿ ಚಾಲೆಂಜ್ ಮಂಗಳೂರು ಅಗಸ್ಟ್ 8: ಚಲಿಸುವ ಕಾರಿನಿಂದಲೇ ಹೊರಗೆ ಜಿಗಿದು, ಕಾರಿನ ವೇಗಕ್ಕೆ ಸಮಾನವಾಗಿ ನೃತ್ಯ ಮಾಡಿಕೊಂಡು ಹೋಗುವ ‘ಕಿಕಿ ಚಾಲೆಂಜ್‘ ಈಗ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಸದ್ದು ಮಾಡುತ್ತಿದೆ. ದೇಶದಾದ್ಯಂತ...
ಎಡಕುಮೇರಿ- ಶಿರಿಬಾಗಿಲು ಬಳಿ ಭೂ ಕುಸಿತ ರೈಲು ಸಂಚಾರದಲ್ಲಿ ವ್ಯತ್ಯಯ ಮಂಗಳೂರು ಅಗಸ್ಟ್ 8: ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ಘಾಟಿ ಪ್ರದೇಶದ ಎಡಕುಮೇರಿ– ಶಿರಿಬಾಗಲು ರೈಲ್ವೆ ನಿಲ್ದಾಣಗಳ ನಡುವಿನಲ್ಲಿ...
ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆ ಹೊಸ್ಮಠ ಮತ್ತು ಬಿಳಿನೆಲೆ ಸೇತುವೆ ಮುಳುಗಡೆ ಮಂಗಳೂರು ಆಗಸ್ಟ್ 08: ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟ ಶುರವಾಗಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಕುಮಾರಧಾರ ನದಿಯಲ್ಲಿ...
ಟ್ರೀ ಪಾರ್ಕ್ ನಲ್ಲಿ ಸಾರ್ವಜನಿಕರಿಗೆ ಸೌಲಭ್ಯ ಒದಗಿಸಲು ಕ್ರಮ- ಪ್ರಭಾಕರನ್ ಉಡುಪಿ, ಏಪ್ರಿಲ್ 7 : ಉಡುಪಿ ವಲಯದ ಬಡಗಬೆಟ್ಟುನಲ್ಲಿ ನಿರ್ಮಿಸಲಾಗಿರುವ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ ದಲ್ಲಿ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ, ಸಾರ್ವಜನಿಕರನ್ನು...
6 ದಿನದ ಹಸುಗೂಸನ್ನು ಆಸ್ಪತ್ರೆಯಿಂದ ಹೊರ ಹಾಕಿದ ಲೆಡಿಗೋಶನ್ ಮನೆ ಸೇರುತ್ತಿದ್ದಂತೆ ಮಗು ಸಾವು ಕಡಬ ಅಗಸ್ಟ್ 6: ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಆರು ದಿನಗಳ ಹಸುಗೂಸೊಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆ ತಲುಪುವಷ್ಟರಲ್ಲಿಯೇ ಮೃತಪಟ್ಟಿರುವ...
ಮಂಗಳೂರು ಪೊಲೀಸರ ದನಗಳ್ಳರ ಬೇಟೆಗೆ ಬಿದ್ದ ಕುಖ್ಯಾತ ದನಗಳ್ಳ ಅಹಮ್ಮದ್ ಕಬೀರ್ ಮಂಗಳೂರು ಆಗಸ್ಟ್ 03: ಮಂಗಳೂರು ನಗರದ ಮಹಾಲಿಂಗೇಶ್ವರ ದೇವಾಲಯದ ದನಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು...
ನೇಣು ಬಿಗಿದು ವಿಧ್ಯಾರ್ಥಿ ಆತ್ಮಹತ್ಯೆ ಪುತ್ತೂರು ಅಗಸ್ಟ್ 3: ವಿಧ್ಯಾರ್ಥಿಯೊಬ್ಬ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಇರ್ದೆ ಗ್ರಾಮದ ದೂಮಡ್ಕದ ಮನೆಯಲ್ಲಿ ವಿಧ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ...
ಕುಡಿತದ ಅಮಲಿನಲ್ಲಿ ತುಂಬಿರುವ ಕಿಂಡಿ ಅಣೆಕಟ್ಟಿನಲ್ಲಿ ಈಜಲು ಹೋದ ಯುವಕನ ರಕ್ಷಣೆ ಮಂಗಳೂರು ಆಗಸ್ಟ್ 02: ಕುಡಿತದ ಅಮಲಿನಲ್ಲಿ ಕಿಂಡಿ ಅಣೆಕಟ್ಟಿನಿಂದ ನದಿಗೆ ಬಿದ್ದಿದ್ದ ಯುವತನೊಬ್ಬನನ್ನು ರಕ್ಷಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಮರವೂರು...
ಮಂಗಳೂರು ನಗರದಲ್ಲಿ ಕಾಲೇಜ್ ಯುನಿಫಾರಂ ನಲ್ಲಿ ಯುವತಿಯರ ಭಿಕ್ಷಾಟನೆ ಮಂಗಳೂರು ಅಗಸ್ಟ್ 2 : ಕಾಲೇಜು ಹುಡುಗಿಯರ ತರ ಬಟ್ಟೆ ಹಾಕಿಕೊಂಡು ಬಿಕ್ಷೆ ಬೇಡುತ್ತಿರುವವರ ತಂಡವೊಂದು ಮಂಗಳೂರಿನಲ್ಲಿ ಸಕ್ರಿಯವಾಗಿದ್ದು, ಇಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬ...
ಅಡ್ಯಾರ್ ಬಳಿ ಕಾರಿನ ಮೇಲೆ ಬಸ್ ಪಲ್ಟಿ 16 ಮಂದಿಗೆ ಗಾಯ ಮಂಗಳೂರು ಅಗಸ್ಟ್ 1: ಅಡ್ಯಾರ್ – ಅರ್ಕುಳ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರಿನ ಮೇಲೆ ಖಾಸಗಿ ಬಸ್ ಪಲ್ಟಿಯಾಗಿ ಕಾರಿನಲ್ಲಿದ್ದ ಪ್ರಯಾಣಿಕರ...