ಎಡಕುಮೇರಿ- ಶಿರಿಬಾಗಿಲು ಬಳಿ ಭೂ ಕುಸಿತ ರೈಲು ಸಂಚಾರದಲ್ಲಿ ವ್ಯತ್ಯಯ
ಮಂಗಳೂರು ಅಗಸ್ಟ್ 8: ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ಘಾಟಿ ಪ್ರದೇಶದ ಎಡಕುಮೇರಿ– ಶಿರಿಬಾಗಲು ರೈಲ್ವೆ ನಿಲ್ದಾಣಗಳ ನಡುವಿನಲ್ಲಿ ಭಾರಿ ಮಳೆಯಿಂದ ಬುಧವಾರ ಭೂಕುಸಿತ ಸಂಭವಿಸಿದ್ದು, ಹಾಸನ– ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.

ನಿಲ್ದಾಣಗಳ ನಡುವಿನಲ್ಲಿ ಭಾರಿ ಮಳೆಯಿಂದ ಬುಧವಾರ ಭೂಕುಸಿತ ಸಂಭವಿಸಿದ್ದು, ಹಾಸನ– ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ. ಯಶವಂತಪುರ– ಮಂಗಳೂರು ಜಂಕ್ಷನ್– ಕಾರವಾರ ರೈಲು ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದೆ.