ವಿಚಾರ ಅಲ್ಲಿ ಪೂರ್ತಿ ಕತ್ತಲೆ ತುಂಬಿದೆ. ಕಣ್ಣು ಕತ್ತಲೆಗೆ ಹೊಂದಿಕೊಂಡರೂ ಒಳಗೇನಿದೆ ಎನ್ನುವುದು ಗೊತ್ತಾಗುತ್ತಿಲ್ಲ. ನಾನು ಅಲ್ಲಿ ಹಾದು ಹೋಗುತ್ತಿದ್ದಾಗ ಪಿಸುಮಾತುಗಳು ಕೇಳಿ ನಿಂತುಕೊಂಡೆ. ಮಾತನಾಡುತ್ತಿರುವವರು ಯಾರು ಅನ್ನೋದು ಗೊತ್ತಿಲ್ಲ. “ನಾವು ಹೋರಾಟ ಮಾಡಲೇಬೇಕು ಇಲ್ಲದಿದ್ದರೆ...
ಕವನ ಸಾಹಿತ್ಯ ಪರಿಷತ್ತಿನಿಂದ ಪತ್ರವೊಂದು ಮನೆಯ ಬಾಗಿಲಿಗೆ ಬಂದಿತ್ತು. ನೀವು ಈ ಕವನವನ್ನು ಮುಂದಿನ ಭಾನುವಾರ ಸಾಹಿತ್ಯ ಸಭೆಯಲ್ಲಿ ವಾಚಿಸಬೇಕು ಎಂದು ಅದರಲ್ಲಿ ಬರೆದಿತ್ತು. ಕವನ ನೋಡಿದರೆ 16 ಸಾಲುಗಳು ಪದಗಳ ಜೋಡಣೆಯೊಂದಿಗೆ ಹೊಂದಿಕೆಯಾಗಿತ್ತು. ಮೊದಲ...
ಬದುಕಿನ ರಂಗೋಲಿ ಆ ಮನೆಯ ರೂಪದಲ್ಲಿ ಏನು ಬದಲಾವಣೆಯಾಗಿಲ್ಲ. ಸದ್ದುಗದ್ದಲ ಮಾತುಕತೆ ತುಂಬಿದ್ದ ಮನೆ ಮೌನವಾಗಿದೆ .ಮನೆಯ ಹಿರಿಯರ ಭಾವಚಿತ್ರ ಗೋಡೆಗೆ ತೂಗು ಬಿದ್ದಿದೆ. ಎಲ್ಲರ ಗುಂಪು ನಗುವಿನ ಫೋಟೋ ಕೂಡ ಅದರ ಪಕ್ಕದಲ್ಲಿ ಇದೆ....
ಚಪ್ಪಲಿ ಒಂದು ವಾರ ಮನೆಯಿಂದ ಹೊರ ಬರುವ ಹಾಗಿರಲಿಲ್ಲ. ಕರ್ಫ್ಯೂ ಜಾರಿಗೊಳಿಸಿದ್ದರು. ಯಾವುದೋ ವಿಷಯಕ್ಕೆ ಜಾತಿಯ ಸಣ್ಣ ಕಿಡಿ ಜ್ವಾಲಾಮುಖಿಯಾಗಿ ಹೋಗಿತ್ತು. ಕಲ್ಲು, ಕೋಲು, ಕತ್ತಿಗಳು ಮಾತನಾಡುತ್ತಿದ್ದವು. ಪೊಲೀಸರು ಬಂದು ಲಾಠಿಚಾರ್ಜ್ ಮಾಡಿ ಗಾಳಿಯಲ್ಲಿ ಗುಂಡು...
ಹೊಳೆ ಇಂದು ಸಂಜೆ ಸೂರ್ಯ ಬಿಡಿಸಿದ ರಂಗಿನ ಚಿತ್ತಾರವನ್ನ ಮಳೆರಾಯ ತೋಯಿಸುತ್ತಾ ಕರಗಿಸಿದ. ಮೋಡಗಳನ್ನ ಯಾರೋ ಮುಂದೆ ಸಾಗಲು ಬಿಡುತ್ತಿಲ್ಲ ಎನ್ನುವಂತೆ ಆ ಊರಿನಲ್ಲಿ ಮಾತ್ರ ಧಾರಾಕಾರವಾಗಿ ಮಳೆ ಸುರಿಯಿತು. ಈ ಮಳೆ ಭಯವನ್ನು ಹುಟ್ಟಿಸಿದರು...
ಹೆಸರಿಲ್ಲದ ಊರು ಅಲ್ಲೊಂದು ಊರಿದೆ. ಮೊದಲದು ಊರಾಗಿರಲಿಲ್ಲ. ದೂರದೂರದ ಬೇರೆಬೇರೆ ಜನ ದುಡಿಮೆಯ ನಂಬಿ ಇಲ್ಲಿಗೆ ಬಂದು ನಿಂತ ಮೇಲೆ ಈಗ ಅದು ಊರಾಗಿ ಜನವಸತಿಯ ಸ್ಥಳವಾಗಿ ಮಾರ್ಪಾಡಾಗಿದೆ. ನಮಗೆಲ್ಲರಿಗೂ ಹೆಸರಿದೆ ,ಅದಕ್ಕೊಂದಿಷ್ಟು ಪದವಿಗಳು, ಸಾಧನೆಗಳು,ಜೊತೆಗೆ...
ವಿಚಿತ್ರ ಆಲೋಚನೆ ಚಿದಂಬರನನ್ನು ಸುಲಭದಲ್ಲಿ ಅರ್ಥೈಸಿಕೊಳ್ಳಲಾಗುವುದೇ ಇಲ್ಲ. ಎಲ್ಲರೂ ಅದ್ಭುತವಾಗಿದೆ ಎಂದ ಚಿತ್ರ ಆತನಿಗೆ ರುಚಿಸುವುದೇ ಇಲ್ಲ. ಉಳಿದವರೆಲ್ಲ ಯಾವುದೋ ಒಂದು ದೃಶ್ಯಕ್ಕೆ ಖುಷಿಯಿಂದ ಕುಣಿಯುತ್ತಿರಬೇಕಾದರೆ ಆತನಿಗೆ ಯಾವ ಭಾವವೂ ಮೂಡುವುದಿಲ್ಲ. ಉಳಿದವರು ಒಂದು ವಿಷಯವನ್ನು...
ವಿಟ್ಲ, ಅಕ್ಟೋಬರ್ 11: ಯುವತಿಯೋರ್ವಳ ಶವ ಮನೆಯೊಂದರ ಕೆರೆಯಲ್ಲಿ ಪತ್ತೆಯಾದ ಘಟನೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಸಮೀಪದಲ್ಲಿ ನಡೆದಿದೆ. ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ನಿವಾಸಿ...
ಸುದ್ದಿ ನಿದ್ದೆ ವಿಶ್ರಾಂತಿ ಬಯಸುವಾಗ ನನ್ನಲ್ಲೊಂದು ಯೋಚನೆ ಓಡಿತು .ದಿನವೂ ಸುದ್ದಿಯನ್ನು ಪತ್ರಿಕೆ ಮನೆಯ ಮುಂದೆ ತಂದಿಡುತ್ತದೆ, ಟಿವಿ ಮನೆಯೊಳಗೆ ಕ್ಷಣಕ್ಷಣವೂ ಕಾಡಿಸುತ್ತದೆ. ಇವೆರಡೂ ಕಾರ್ಯನಿರ್ವಹಿಸುವುದು ನಾವು ಬಯಸುವುದರಿಂದ ತಾನೇ…. ನನಗೆ ಆ ದಿನ ಮನೆಯಲ್ಲಿ...
ನಗು ಅವತ್ತು ಆ ಊರನ್ನ ಮುಳುಗಿಸಿದ ಮಳೆ ನನಗೊಮ್ಮೆ ಸಿಗಬೇಕಿತ್ತು .ಎಷ್ಟು ಮನೆ, ಜೀವಗಳು ತೇಲಿ ಹೋಗಿದ್ದವು .ಒಂದಷ್ಟು ಬದುಕು ಉಳಿಯಿತು ಆದರೆ ಆ ಉಳಿದವರ ಜೀವಕ್ಕೆ ಜೀವವಾಗಿದ್ದವರು ಇಲ್ಲವೆಂದಮೇಲೆ ಬದುಕು ಸಾಗುವುದು ಹೇಗೆ? ಅನ್ನೋದು...