ಅಂತೆ.. ನಿಮಗೆ ಗೊತ್ತಾ!!! ಅದೊಂದು ರಾಜ್ಯದಲ್ಲಿ ಒಂದಷ್ಟು ಕೋಟಿ ಕೊಟ್ರೆ ಮಂತ್ರಿ ಮಾಡುತ್ತಾರಂತೆ. ಮತ್ತೊಂದು ವಿಷಯ ಆ ಸರ್ಕಾರದ ಪ್ರತಿ ಮಿನಿಸ್ಟರು ಅವರ ಮೇಲಿನವರಿಗೆ ತಿಂಗಳಿಗೆ ಇಂತಿಷ್ಟು ಕೋಟಿ ಕಳಿಸಬೇಕಂತೆ. ಅವರು ಇದ್ದಾರಲ್ಲಾ !!! ಹಾ!...
ರಾಮನಗರ, ನವೆಂಬರ್ 11: ನಿಧಿ ಆಸೆಗಾಗಿ ಬೆತ್ತಲೆ ಪೂಜೆ ಸೇರಿದಂತೆ ಮೌಢ್ಯದ ಆಚರಣೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಆರು ಮಂದಿಯನ್ನು ಜಿಲ್ಲೆಯ ಸಾತನೂರು ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ತಮಿಳುನಾಡು ಮೂಲದವರಾದ ಪಾರ್ಥಸಾರಥಿ, ನಾಗರಾಜು, ಶಶಿಕುಮಾರ್,...
ಮುಸುಂಬಿ ಗಾಡಿಯ ಚಕ್ರಗಳು ಅಲ್ಲೇ ನಿಂತಿದೆ. ಮಣ್ಣಿನೊಂದಿಗೆ ಬೆರೆತು ತುಕ್ಕು ಹಿಡಿದಿದೆ. ಕಾಲ ಚಲಿಸಿದರು ಗಾಡಿಯ ಚಕ್ರ ನಿಂತಲ್ಲಿಂದ ಕದಲಲ್ಲಿಲ್ಲ. ಬದಲಾವಣೆ ಕಂಡಿಲ್ಲ. ದಿನದಿಂದ ದಿನಕ್ಕೆ ತುಕ್ಕು ಹಿಡಿಯುತ್ತಾ ಶಿಥಿಲವಾಗಿದೆ, ಚಕ್ರವನ್ನು ಹೊತ್ತ ಗಾಡಿಯ ಮಾಲಿಕನಾದ...
ನಮಗೂ ಬದುಕಿದೆ ನೀವು ಆ ಜಾಗದಲ್ಲಿ ನಿಂತು ಯೋಚನೆ ಮಾಡ್ಲೇ ಇಲ್ಲ ಅಲ್ವಾ. ಎಲ್ಲರ ಜೊತೆ ನಂದು ಒಂದು ಇರಲಿ ಅಂತ. ಗಂಡು ಅನ್ನೋನು ತಪ್ಪು ಮಾಡೋದಕ್ಕೆ ಇರೋನು ಅನ್ನೋದು ನಿಮ್ಮ ವಾದಾನ?. ನನ್ನ ತಪ್ಪೇ...
ನವದೆಹಲಿ, ನವೆಂಬರ್ 09: ಸ್ಪೈಸ್ ಜೆಟ್ ವಿಮಾನಯಾನ ಕಂಪನಿಯು ವಿಮಾನ ಟಿಕೆಟ್ ದರವನ್ನು ಮೂರು ಅಥವಾ 12 ತಿಂಗಳ ಕಂತುಗಳಲ್ಲಿ ಪಾವತಿಸುವ ಹೊಸ ಯೋಜನೆಗೆ ಸೋಮವಾರ ಚಾಲನೆ ನೀಡಿದೆ. ಹೊಸ ಯೋಜನೆಯ ಅಡಿಯಲ್ಲಿ, ಗ್ರಾಹಕರು ಹೆಚ್ಚುವರಿ...
ಊರ್ಮಿಳೆ ಕಥನವಾಗಿಸುವಾಗ ಆಕೆ ಅಕ್ಷರದೊಳಗೆ ಕಾಣಲಿಲ್ಲ. ಕಾವ್ಯ ಮೆರೆಯುವಾಗ ಆಕೆಯ ಸ್ವರ ಕೇಳಲೇ ಇಲ್ಲ. ಆಕೆ ಮೂಲೆಗುಂಪಾದವಳು. ತವರು ಮನೆ ತೊರೆದು ಬಂದು ತನ್ನ ಗಂಡನೊಂದಿಗೆ ಬಾಳಬೇಕೆಂದು ಕನಸುಕಂಡವಳಿಗೆ ಗಂಡ ತನ್ನ ಅಣ್ಣನೊಂದಿಗೆ ಹೊರಟು ನಿಂತಾಗ...
ಉದುಪಿ, ನವೆಂಬರ್ 08: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿ ಸುಮಾರು ನಗದು, ಚಿನ್ನಾಭರಣ ಸಹಿತ ಸುಮಾರು 18.35 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಎಗರಿಸಿದ ಘಟನೆ ಅಂಬಲ್ಪಾಡಿ ಗ್ರಾಮದ...
ಪ್ರಶ್ನೋತ್ತರ “ಬ್ಯಾಗ್ ಯಾಕೆ ಇಟ್ಟಿದ್ದೀರಿ? ಇದು ನನ್ನ ಜಾಗ” “ಮೇಡಂ ನಾನು Startb point ಇಂದನೆ ಹತ್ತಿದವ ,ಆಗಲೂ ಇಲ್ಲೇ ಕುಳಿತಿದ್ದೆ. ನಿಮ್ಮ ಸ್ಥಳ ಇದಲ್ಲ ಅದು” ” ನನಗೆ ಗೊತ್ತಿಲ್ಲ ಈಗ ಖಾಲಿ ಇತ್ತು...
ಮಗಳು ಮರೆಯುತ್ತಾರೆ ಮಗಳೇ, ಖಂಡಿತವಾಗಿ ಎಲ್ಲರೂ . ಗೆಲ್ಲುವಿದ್ದರೆ ಜೊತೆಗಿರುವರು. ನೀನು ಸೋತಿದ್ದೀಯಾ ಹಾಗಾಗಿ ನೀನು ಅವರ ನೆನಪಿನಲ್ಲಿ ಇಲ್ಲ. ನೀನು ಹಿಂದೊಮ್ಮೆ ಗೆದ್ದಾಗ ಎಷ್ಟು ಕುಣಿಸಿದವರು ನಿನ್ನ ಮೆರೆಸಿದವರು ಇವರೇ. ಆದರೆ ನಿನ್ನ ಇಂದಿನ...
ಮಂಗಳೂರು, ನವೆಂಬರ್ 06: ನಾಡಿನ ಪ್ರಸಿದ್ಧ ಐಸ್ಕ್ರೀಂ ಸಂಸ್ಥೆ ಐಡಿಯಲ್ಸ್ನ ಸ್ಥಾಪಕರಾದ ಎಸ್.ಪ್ರಭಾಕರ ಕಾಮತ್ (79) ಶನಿವಾರ ಮುಂಜಾನೆ ನಿಧನರಾದರು. ಕೆಲದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಅವರು ಪತ್ನಿ, ಪುತ್ರ, ಐಡಿಯಲ್ ಐಸ್...