LATEST NEWS20 hours ago
ಮಹಾಕುಂಭಮೇಳಕ್ಕೆ ಸಾಗರದಂತೆ ಹರಿದು ಬರುತ್ತಿರುವ ಭಕ್ತರು – ರೈಲ್ವೆ ನಿಲ್ದಾಣವನ್ನೇ ಬಂದ್ ಮಾಡಿದ ಜಿಲ್ಲಾಡಳಿತ
ಪ್ರಯಾಗ್ ರಾಜ್ ಫೆಬ್ರವರಿ 10: ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ದಿನದಿಂದ ದಿನಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಇದೀಗ ಮಹಾ ಕುಂಭಮೇಳದಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ, ಪ್ರಯಾಗ್ರಾಜ್ ಜಿಲ್ಲಾಡಳಿತವು ಸಂಗಮ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಿದೆ....