ಉಡುಪಿ: ಬಿಗ್ ಬಾಸ್ ಕನ್ನಡ ಸೀಸನ್ 7 ರಾಯಲ್ ಶೆಟ್ಟಿ ಖ್ಯಾತಿ ಭೂಮಿ ಶೆಟ್ಟಿ ಲೌಕ್ ಡೌನ್ ಸಂದರ್ಭ ತಮ್ಮ ಊರಿನ ಮನೆಯಲ್ಲಿ ಈಗ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಬೈಂದೂರು ತಾಲೂಕಿನ ಬಿಜೂರು...
ಉಡುಪಿ ಜುಲೈ 13: ಕುಂದಾಪುರದಲ್ಲಿ ವ್ಯಕ್ತಿಯೊಬ್ಬ 163 ಬಾರಿ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿರುವ ಘಟನೆ ನಡೆದಿದ್ದು, ವ್ಯಕ್ತಿಯ ವಿರುದ್ದ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಬಯಿನಿಂದ ಕೋಟೇಶ್ವರಕ್ಕೆ ಬಂದಿದ್ದ ಸಹಬ್ ಸಿಂಗ್ ಹೋಮ್...
ಉಡುಪಿ : ಉಡುಪಿ ಜಿಲ್ಲೆಯ ಉಪ್ಪುಂದದ ಮಡಿಕಲ್ ಭಾಗದಲ್ಲಿ ಕೆಲ ದಿನಗಳ ಹಿಂದೆ ಮೀನುಗಾರಿಗೆ ತೆರಳಿದ ದೋಣಿಯೊಂದು ಕಡಲ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಘಟನೆಯ ವಿಡಿಯೋ ಬಾರೀ ವೈರಲ್ ಆಗಿದೆ. ಯಾಂತ್ರೀಕೃತ ಮೀನುಗಾರಿಕೆ ನಿಷೇಧ...
ಕುಂದಾಪುರದಲ್ಲೊಂದು ಹೃದಯ ವಿದ್ರಾವಕ ಘಟನೆ ಕುಂದಾಪುರ ಜೂನ್ 13: ಸಾವಿನಲ್ಲೂ ತಾಯಿಮಗ ಒಂದಾಗಿ ಸಾಗಿದ ಹೃದಯ ವಿದ್ರಾವಕ ಘಟನೆ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ಸಾರ್ವಜನಿಕ ಆಸ್ಪತ್ರೆ ಬಳಿಯ ಮಹಾರಾಜ್ ಜ್ಯುವೆಲ್ಲರ್ನ ಮಾಲಕರಾಗಿದ್ದ ದಿವಂಗತ ರಮೇಶ್ ಅವರ...
ವಿಧ್ಯಾರ್ಥಿಗಳ ಮನೆಗೆ ತೆರಳಿ ವಿಧ್ಯಾರ್ಜನೆ ನಡೆಸುತ್ತಿರುವ ಬಾಬು ಶೆಟ್ಟಿ ಉಡುಪಿ ಜೂ.10: ತನ್ನ ಶಾಲೆಯ ಎಸ್ಎಸ್ಎಲ್ ಸಿ ಮಕ್ಕಳ ಮನೆಗೆ ತಾನೇ ತೆರಳಿ ಪಾಠ ಹೇಳಿ ಕಳೆದ 23 ವರ್ಷಗಳಿಂದ ಎಸ್ಎಸ್ಎಲ್ ಸಿಯಲ್ಲಿ ಶೇಕಡ 100...
ತೀವ್ರಗತಿಯಲ್ಲಿ ಏರಿಕೆಯಲ್ಲಿ ಕೊರೊನಾ ಪ್ರಕರಣ ಕುಂದಾಪುರದಲ್ಲಿ 400 ಬೆಡ್ ಆಸ್ಪತ್ರೆ….!! ಉಡುಪಿ ಜೂನ್ 2: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರಲ್ಲಿ ಕುಂದಾಪುರ ಮತ್ತು ಬೈಂದೂರಿನ ಜನರೇ ಹೆಚ್ಚಿದ್ದು, ಈ ಹಿನ್ನಲೆ ಕುಂದಾಪುರದಲ್ಲಿ ಸುಮಾರು 400 ಬೆಡ್...
ಪೊಲೀಸ್ ಠಾಣೆಯ ಸಮೀಪದಲ್ಲೇ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ ಉಡುಪಿ ಮೇ.29 : ಪೊಲೀಸ್ ಠಾಣೆಯ ಸಮೀಪದಲ್ಲೇ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಪೊಲೀಸ್ ಸಿಬ್ಬಂದಿಯನ್ನು ಮಲ್ಲಿಕಾರ್ಜುನ್ ಗುಬ್ಬಿ ಎಂದು ಗುರುತಿಸಲಾಗಿದೆ. ಕೆಎಸ್...
ಮುರುಡೇಶ್ವರ ಬೃಹತ್ ಶಿವ ವಿಗ್ರಹದ ಕಲಾವಿದನಿಗೆ ಈಗ ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ… !! ಕುಂದಾಪುರ : ತನ್ನ ಕಲಾ ನೈಪುಣ್ಯದ ಮೂಲಕ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಶಿಲ್ಪಿಯೊಬ್ಬನ ಬದುಕ ಕಳಾಹೀನವಾಗಿದೆ. ಹಾಸಿಗೆಯಿಂದ ಎದ್ದೇಳಲಾರದ ಅಮ್ಮ...
ಪಡಿತರ ಪಡೆಯಲು ಸಾಮಾಜಿಕ ಅಂತರ ಮರೆತ ಜನರು ಮಂಗಳೂರು ಎಪ್ರಿಲ್ 3: ರಾಜ್ಯ ಸರಕಾರ ಲಾಕ್ ಡೌನ್ ಹಿನ್ನಲೆಯಲ್ಲಿ ಎರಡು ತಿಂಗಳ ಪಡಿತರ ಒಂದೇ ಬಾರಿಗೆ ನೀಡುತ್ತಿದ್ದು, ಈಗಾಗಲೇ ಪಡಿತರ ಹೊಂದಿರುವವರ ಮೊಬೈಲ್ ಗಳಿಗೆ ಪಡಿತರ...
ಅನಗತ್ಯವಾಗಿ ತಿರುಗಾಡುತ್ತಿದ್ದ ಯುವಕನ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು ಕುಂದಾಪುರ ಮಾರ್ಚ್ 26: ಕುಂದಾಪುರದಲ್ಲಿ ಅನಗತ್ಯವಾಗಿ ಬೇಕಾಬಿಟ್ಟಿ ಬೈಕಿನಲ್ಲಿ ಸುತ್ತಾಡುತ್ತಿದ್ದ ಯುವಕನಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಉಪ್ಪಿನಕುದ್ರು ನಿವಾಸಿ ವಿಶ್ವನಾಥ್ ತನ್ನ ಬೈಕಿನಲ್ಲಿ ಜಾಲಿ...