LATEST NEWS2 months ago
ಮಿತಿಮೀರಿದ ರೀಲ್ಸ್ ಹುಚ್ಚು, 300 ಅಡಿ ಎತ್ತರದ ಫಾಲ್ಸ್ನಿಂದ ಬಿದ್ದು ಇನ್ಸ್ಟಾ ತಾರೆ ಮೃತ್ಯು..!
ರಾಯಗಡ: ಯುವ ಜನಾಂಗದಲ್ಲಿ ರೀಲ್ಸ್ ಹುಚ್ಚು ಮಿತಿ ಮೀರಿ ಹೋಗಿದ್ದು ಅನೇಕರು ಪ್ರಾಣ ಕಳಕೊಂಡಿದ್ದರೆ ಆನೇಕ ಕುಟುಂಬಗಳಲ್ಲಿ ಬಿರುಕುಗಳು ಮೂಡಿವೆ. ಇದೀಗ ಇಂತಹುದೇ ಹುಚ್ಚಿಗೆ ಯುವತಿಯೊಬ್ಬಳು ಪ್ರಾಣ ಕಳಕೊಂಡಿದ್ದಾಳೆ. ಖ್ಯಾತ ಇನ್ಸ್ಸ್ಟಾ ತಾರೆ ಅನ್ವಿ ಕಾಮ್ದಾರ್...