LATEST NEWS1 year ago
ಮಂಗಳೂರು – ಕೆಪಿಎಸ್ಸಿ ಪರೀಕ್ಷೆಯಲ್ಲಿ ವಿಧ್ಯಾರ್ಥಿಗಳನ್ನ ಬಳಸಿ ಕಾಟಾಚಾರಕ್ಕೆ ತಪಾಸಣೆ
ಮಂಗಳೂರು ಡಿಸೆಂಬರ್ 17: ಮಂಗಳೂರಿನಲ್ಲಿ ನಡೆದ ಕೆಪಿಎಸ್ಸಿ ಪರೀಕ್ಶೆ ಅವ್ಯವಸ್ಥೆಗಳ ಆಗರವಾಗಿದ್ದು, ಪರೀಕ್ಷೆ ಅಕ್ರಮ ತಡೆಯಲು ಕಠಿಣ ಕ್ರಮಕೈಗೊಳ್ಳಬೇಕಾಗಿದ್ದ ಕೆಪಿಎಸ್ಸಿ ವಿಧ್ಯಾರ್ಥಿಗಳನ್ನು ಬಳಸಿ ಅಭ್ಯರ್ಥಿಗಳ ತಪಾಸಣೆ ನಡೆಸಿದ ಆರೋಪ ಕೇಳಿ ಬಂದಿದೆ. ಮಂಗಳೂರಿನ ಬಲ್ಮಠ ಸರ್ಕಾರಿ...