LATEST NEWS7 years ago
ಮಂಗಳೂರು ನಗರಕ್ಕೆ ಹಬ್ಬಿದ ಮಾರಕಾಸ್ತ್ರಗಳಿಂದ ದಾಳಿ ಪ್ರಕರಣ
ಮಂಗಳೂರು ನಗರಕ್ಕೆ ಹಬ್ಬಿದ ಮಾರಕಾಸ್ತ್ರಗಳಿಂದ ದಾಳಿ ಪ್ರಕರಣ ಮಂಗಳೂರು ಜನವರಿ 3: ಮಂಗಳೂರು ನಗರದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಒಂದೆಡೆ ಸುರತ್ಕಲ್ ನಲ್ಲಿ ಮುದಾಸ್ಸಿರ್ ಎಂಬವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ....